
Kambaniya Oresi – ಕಂಬನಿಯ ಒರೆಸಿ
Kambaniya Oresi – ಕಂಬನಿಯ ಒರೆಸಿ
Lyrics:
|| ಕರುಣಾಮಯನಾದ ಓ ನನ್ನ ದೇವಾ
ಕಲ್ವಾರಿಯಲ್ಲಿ ನೀಡಿದೆ ನಿನ್ನ ಜೀವ
ಕಂಬನಿಯ ಒರಸಿ ಓ ಧೀನ ಬಂದು
ನಿನ್ನನೇ ನನ್ನಗೆ ಆರ್ಪಿಸಿದೆ||
||ಆರಾಧನೆ, ನಿಮಗಾರಾಧನೆ|| (2)
||ಪಾಪವ ಕ್ಷಮಿಸಿದೆ
ಶಾಪವ ನೀಗಿಸಿದೆ
ಓ ನನ್ನ ದೇವಾ
ಕಲ್ವಾರಿಯ ಶಿಲುಬೆಯಲ್ಲಿ
ನೀಡಿದೆ ನಿನ್ನ ಜೀವ|| (2)
||ಆರಾಧನೆ, ನಿಮಗಾರಾಧನೆ|| (2)
||ತಂದೆಯ ಪ್ರೀತಿಯ
ತಾಯಿಯ ಮಮತೆ
ತೂರಿದೆ ನನ್ನ ದೇವಾ
ಯೇಸುವಿನ ರಕ್ತದಿಂದಲೇ
ಹೊಂದಿದೆ ನಿತ್ಯಜೀವ|| (2)
||ಆರಾಧನೆ, ನಿಮಗಾರಾಧನೆ|| (2)
- Enna Kodupaen En Yesuvukku song lyrics – என்னக் கொடுப்பேன் இயேசுவுக்கு
- Varushathai nanmaiyinal mudi sooti Oor Naavu song lyrics – வருஷத்தை நண்மையினால்
- Ya Yesu Ko Apnale Urdu Christian song lyrics
- Ammavin Paasathilum Um Paasam song lyrics – அம்மாவின் பாசத்திலும் உம் பாசம்
- Hallelujah Paaduvaen Aarathipaen song lyrics – தீமை அனைத்தையும்