
Adbuta maadvavane – ಅದ್ಬುತ ಮಾಡ್ವವನೆ
Adbuta maadvavane – ಅದ್ಬುತ ಮಾಡ್ವವನೆ
ಅದ್ಬುತ ಮಾಡ್ವವನೆ ಅತಿಶಯ ದೇವ ನೀನೇ
ಆಲೋಚನಾ ಕರ್ತನೆ ನನ್ ಯೇಸು ದೇವಾ ನೀನೇ -2
ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ಯೇಸಯ್ಯ
ಪೇತ್ರನ ದೋಣಿಯಲ್ಲಿ ಇದ್ದಾತಾನೆ
ಎಂದೆಂದೂ ನನ್ನೊಂದಿಗೆ ಇರುವಾತಾನೆ -2
ನನ್ನ ಜೊತೆಯಲ್ಲಿ ಇರುವಾತಾನೆ ಎಂದು
ನನಗೆ ಸಹಾಯ ಮಾಡ್ವವನೆ -2
ಸ್ತುತಿ ಸ್ತೋತ್ರಕ್ಕೆ ನೀ ಯೋಗ್ಯನು ನನ್ನಯ ರಕ್ಷಕನು
ಹಲ್ಲೆಲೂಯ ಆರಾಧನೆ ನನ್ ಪ್ರಿಯ ಯೇಸು ನಿಮಗೆ
ನೀರನ್ನು ಗೋಡೆಯಾಗಿ ನಿಲ್ಲಿಸಿದವನೇ
ಇಸ್ರಾಯೆಲರನ್ನು ಬಿಡಿಸಿದವನೇ -2
ನನ್ನನ್ನು ಬಂಧನದಿಂದ ಬಿಡಿಸಿದವನೇ ನೀನು
ನನ್ನಲ್ಲಿ ಅದ್ಬುತವ ಮಾಡ್ವವನೆ -2
ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ಯೇಸಯ್ಯ
|| ಅದ್ಬುತ ಮಾಡ್ವವನೆ ||
Adbuta maadvavane athishaya deva ninne
Alochana karthane nan yesu deva ninne
Hallelujah hallelujah hallelujah yessaya
* Pethrana doniyalli iddathane endendu nannondige iruvathane //2//
Nan jotheyalli iruvathane nanage sahaya maduvavane //2//
Stuthi stothrakke nee yogyanu nanaya rakshakanu
Hallelujah Aradhane nan priya yesu Nimage
Hallelujah…..
* Neeranu godeyagi nilisidavane Israelyaranu bidisidavane //2//
Nanannu bandanadinda bidisvathane ninnu nanalli adbutava maduvavane.//2//
Hallelujah..
Adbuta maadvavane….
- Enna Kodupaen En Yesuvukku song lyrics – என்னக் கொடுப்பேன் இயேசுவுக்கு
- Varushathai nanmaiyinal mudi sooti Oor Naavu song lyrics – வருஷத்தை நண்மையினால்
- Ya Yesu Ko Apnale Urdu Christian song lyrics
- Ammavin Paasathilum Um Paasam song lyrics – அம்மாவின் பாசத்திலும் உம் பாசம்
- Hallelujah Paaduvaen Aarathipaen song lyrics – தீமை அனைத்தையும்