ನಿನ್ನ ಕೃಪೆಯಿಂದಲೇ ನಾನು ಬದುಕಿದೆ – Ninna Krupe Indale

Deal Score0
Deal Score0

ನಿನ್ನ ಕೃಪೆಯಿಂದಲೇ ನಾನು ಬದುಕಿದೆ – Ninna Krupe Indale Kannada Christian worship song lyrics written & Sung by Immanuel Kuttipa.

ನಿನ್ನ ಕೃಪೆಯಿಂದಲೇ ನಾನು ಬದುಕಿದೆ
ನಿನ್ನ ದಯೆಯಿಂದಲೇ ನಾನು ಬಾಳುವೆ || 2 ||

Ch : ಯೇಸಪ್ಪಾ ನಿನ್ನ ಸ್ತುತಿಸುವೆ
ಯೇಸಪ್ಪಾ ನಿನ್ನ ಆರಾದಿಪ್ಪೆ || 2 ||

1 : ಹೆತ್ತ ತಾಯಿಗಿಂತ ಅತೀ ಉತ್ತಮನು ನೀನು
ಲೋಕದ ತಂದೆಗಿಂತ ಅತೀ ಶ್ರೇಷ್ಟನು ನೀನು || 2 ||

2 : ಯಾವ ಸ್ಥಿತಿಯಲ್ಲೂ ನನ್ನ ಕೈ ಬಿಡಲಿಲ್ಲ ನೀನು
ಯಾರೆ ಮರೆತರು ನನ್ನ ಮರೆಯಲಿಲ್ಲ ನೀನು || 2 ||

3 : ಈ ಶ್ರೇಷ್ಟ ಬಾಳಿಗೆ ಯೋಗ್ಯನಲ್ಲ ನಾನು
ನಿನ್ನ ಕೃಪೆಯಿಂದಲೇ ಜೀವಿಸುವೆ ನಾನು || 2 ||

ನಿನ್ನ ಕೃಪೆಯಿಂದಲೇ ನಾನು ಬದುಕಿದೆ song lyrics, Ninna Krupe Indale song lyrics. Kannada songs

Ninna Krupe Indale song lyrics in English

Jeba
      Tamil Christians songs book
      Logo