Ninna Prasannatheyalli -ನಿನ್ನ ಪ್ರಸನ್ನತೆಯಲ್ಲಿ ರೆಕ್ಕೆ ಇಲ್ಲದೆ ಹಾರುವೆ

Ninna Prasannatheyalli -ನಿನ್ನ ಪ್ರಸನ್ನತೆಯಲ್ಲಿ ರೆಕ್ಕೆ ಇಲ್ಲದೆ ಹಾರುವೆ

Lyrics In Kannada:
ನಿನ್ನ ಪ್ರಸನ್ನತೆಯಲ್ಲಿ ರೆಕ್ಕೆ ಇಲ್ಲದೆ ಹಾರುವೆ
ನಿನ್ನ ಸಮ್ಮುಖದಲ್ಲಿ ಕೊರತೆ ಇಲ್ಲದೆ ಬಾಳುವೆ. (2)

ನನ್ ಆಶ್ರಯ ನೀನೆ |ನನ್ ಕೋಟೆಯೂ ನೀನೆ
ನನ್ ದುರ್ಗವು ನೀನೆ |ನನ್ನ ಸ್ನೇಹಿತ ನೀನೆ (2)

ಯಾವುದಕ್ಕೂ ಬಾರದ ನನ್ನ ಸೃಷ್ಟಿಸಿದೆ ನೀ
ಕೊರತೆಗಳಿದ್ದರು ಪೂರೈಸಿರಿವೆ ನೀ (2)

ಸುಳ್ಳಾದ ನನ್ನನು ಸತ್ಯವಾಗಿ ಮಾಡಿದಿ
ಮಣ್ಣಾದ ನನ್ನನು ನಿನ್ನ ಕಣ್ಗಳು ಕಂಡಿತು. (2)

We will be happy to hear your thoughts

      Leave a reply