shunyavagidha nanna Jesus kannada worship Song – ಶೂನ್ಯವಾಗಿದ್ದ ನನ್ನ
shunyavagidha nanna Jesus kannada worship Song – ಶೂನ್ಯವಾಗಿದ್ದ ನನ್ನ
ಶೂನ್ಯವಾಗಿದ್ದ ನನ್ನ, ನೂರಕ್ಕೆ ನೂರರಷ್ಟು ಮಾಡಿ, ಯೋಗ್ಯವೆಂದು ನನ್ನ ಕರೆದದ್ದು ನಿನ್ನ ಕೃಪೆಯಲ್ಲವೇ (2)
ಗಣನೆಗೆ ಬಾರದಂತ ನನ್ನ ಗಣನೀಯ ಮಾಡಿದ್ದು ನಿನ್ ಕೃಪೆಯೇ (2)
ಕೃಪೆಯೇ ಕೃಪೆಯೇ ಕೃಪೆಯೇ
ಯೇಸು ಅಪ್ಪ ಎಲ್ಲಾ ನಿನ್ನ ಕೃಪೆಯೇ (2)
ನನ್ನ ಜೀವನ ಸಾಗುತ್ತಿರುವುದು ನನ್ನ ಬಲದಿಂದಲ್ಲ, ನಾ ಮಣ್ಣಲ್ಲಿರದೆ ಉಸಿರಾಡುವುದು ನನ್ನ ಸಾಮರ್ಥ್ಯದಿಂದಲ್ಲ (2)
ಗಣನೆಗೆ ಬಾರದಂತ ನನ್ನ ಗಣನೀಯ ಮಾಡಿದ್ದು ನಿನ್ ಕೃಪೆಯೇ (2)
ಕೃಪೆಯೇ ಕೃಪೆಯೇ ಕೃಪೆಯೇ ಯೇಸು ಅಪ್ಪ ಎಲ್ಲಾ ನಿನ್ನ ಕೃಪೆಯೇ (2)
ನನ್ನ ಕುಟುಂಬ ನೆಮ್ಮದಿಯಾಗಿರುವುದು ನನ್ನ ಐಶ್ವರ್ಯದಿಂದಲ್ಲ, ನಾ ಹತ್ತಲಾಗದ ಸ್ಥಾನ ಕತ್ತಿದ್ದು ನನ್ನ ಜ್ಞಾನದಿಂದಲ್ಲ, ನನ್ನ ಕುಟುಂಬ ನೆಮ್ಮದಿಯಾಗಿರುವುದು ನನ್ನ ಆದಾಯದಿಂದಲ್ಲ, , ನಾ ಹತ್ತಲಾಗದ ಸ್ಥಾನ ಕತ್ತಿದ್ದು ನನ್ನ ತಲಂದಲ್ಲ.
ಗಣನೆಗೆ ಬಾರದಂತ ನನ್ನ ಗಣನೀಯ ಮಾಡಿದ್ದು ನಿನ್ ಕೃಪೆಯೇ (2)
ಕೃಪೆಯೇ ಕೃಪೆಯೇ ಕೃಪೆಯೇ ಯೇಸು ಅಪ್ಪ ಎಲ್ಲಾ ನಿನ್ನ ಕೃಪೆಯೇ (2).
ಯೇಸು ಅಪ್ಪ ಎಲ್ಲಾ ನಿನ್ನ ಕೃಪೆಯೇ(4)