Nee villade – ನೀವಿಲ್ಲದೇ ನಾನಿಲ್ಲಯಾ

Deal Score+1
Deal Score+1

Nee villade – ನೀವಿಲ್ಲದೇ ನಾನಿಲ್ಲಯಾ

LYRIC
Nee villade naanillaye
naa baalalu neebekayya
E lokavu saaladu nee thorida preethige
Nannannu thugidaru samavaagadhu

1. Kumbaarana kaiyalli jeadimannaagiruve
Odedhu nirmisi roopiside

2. Nin chittha nannalli kaanalu bayiside
Deenanaagi arpisuve upayogisu

3.Kuggihoda nannannu karunisi dhrushtisidhe
Karahididhu mealetthi nillisidhe

ನೀವಿಲ್ಲದೇ ನಾನಿಲ್ಲಯಾ
ನಾ ಬಾಳಲು ನೀಬೇಕಯ್ಯಾ
ಈ ಲೋಕವು ಸಾಲದು ನೀ ತೋರಿದ ಪ್ರೀತಿಗೆ
ನನ್ನನ್ನೆ ತೂಗಿದರು ಸಮವಾಗದು

ಕುಂಬಾರನ ಕೈಯಲ್ಲಿ ಜೇಡಿಮನ್ನಾಗಿರುವೆ
ಒಡೆದು ನಿರ್ಮಿಸಿ ರೂಪಿಸಿದೆ

ನಿಮ್ಮ ಚಿತ್ತ ನನ್ನಲ್ಲಿ ಕಾಣಲು ಬಯಿಸಿದೇ
ದೀನನಾಗಿ ಅರ್ಪಿಸುವೆ ಉಪಯೋಗಿಸು

ಕುಗ್ಗಿಹೋದ ನನ್ನನ್ನು ಕರುಣಿಸಿ ಧೃಷ್ಟಿಸಿದೆ
ಕರಹಿಡಿದು ಮೇಲೆತ್ತಿ ನಿಲ್ಲಿಸಿದೆ

Tags:

christians
We will be happy to hear your thoughts

      Leave a reply

      Tamil Christians songs book
      Logo