Aradhisuvenu ninna – ಆರಾಧಿಸುವೆನು ನಿನ್ನ

Deal Score+6
Deal Score+6

ಆರಾಧಿಸುವೆನು ನಿನ್ನ

ನನ್ನನ್ನು ಉದ್ಧರಿಸುವವರು ನೀವೇ
ನನ್ನ ತಲೆಗೆ ಎಂದಿಗೂ ಗೌರವವು ನೀವೇ

ಯೇಸುವೆ ನಿನ್ನನ್ನಾರಾಧಿಸುವೆ

1. ಲೋಕದಲ್ಲಿ ಅಲೆಯುತ್ತಿದ್ದೆ ನೀನೇ ನನ್ನ ಹುಡುಕಿ ಬಂದೆ ನಿನ್ನ ಪ್ರೀತಿ ಶ್ರೇಷ್ಠವಲ್ಲವೇ
ಅವಮಾನದಿಂದ ನಾನು ಬೀಳದಂತೆ ಕಾಯುತ್ತಿರುವೆ ನಿನ್ನ ಕೃಪೆ ಶ್ರೇಷ್ಠವಲ್ಲವೇ

ನನ್ನ ಜೀವಮಾನವೆಲ್ಲ ನಿನ್ನ ಸ್ತುತಿಸುತ್ತಲಿರುವೆ ನಿನ್ನ ನಾಮ ಮೇಲೆತ್ತುವೆ
ನನ್ನ ಉಸಿರಿರುವರೆಗೂ ನಿನ್ನ ಸ್ತುತಿಸುತ್ತಲಿರುವೆ ನಿನ್ನ ನಾಮ ಮೇಲೆತ್ತುವೆ

2. ನೊಂದು ಒಡೆದ ಹೃದಯವನ್ನು ಪ್ರತಿ ದಿನವೂ ಕಟ್ಟುತ್ತಿರುವೆ ಒಳ್ಳೆಯ ಸಮಾರ್ಯನು ನೀನೇ
ಹುಸುಬಿನಲ್ಲಿ ನಿಂತ ನನ್ನ ಬಂಡೆ ಮೇಲೆ ನಿಲ್ಲಿಸಿರುವೇ ನನ್ನಯ ರಕ್ಷಕನು ನೀನೇ

ನನ್ನ ಜೀವಮಾನವೆಲ್ಲ ನಿನ್ನ ಸ್ತುತಿಸುತ್ತಲಿರುವೆ ನಿನ್ನ ನಾಮ ಮೇಲೆತ್ತುವೆ
ನನ್ನ ಉಸಿರಿರುವರೆಗೂ ಸ್ತುತಿಸುತ್ತಲಿರುವೆ ನಿನ್ನ ನಾಮ ಮೇಲೆತ್ತುವೆ

Aradhisuvenu ninna (4)

Nannannu uddarisuvavaru nive
Nanna talege endigu gowravavu nive (2)
Yesuve ninnannaradhive (2)

1. Lokadalli aleyutidde nine nanna huduki bande ninna Preeti shreshtavallave
Avamanadinda biladante kayutiruve ninna krupe shreshtavallave

|| Nanna jeevamanavella ninna stuthisuttale eruve nin naama melethuve
Nanna usirirovaregu ninna stuthisuttale eruve nin naama melethuve ||

2. Nondu hodeda Hrudayavannu prati dinavu kattuttiruve olleyaya samaryanu nine
Husubinalli ninta nanna bande mele nillisiruve nannaya rakshakanu nine

Tags:

christians
We will be happy to hear your thoughts

      Leave a reply

      Tamil Christians songs book
      Logo