Ninna Preethiye kannada song lyrics – ನಿನ್ನ ಪ್ರೀತಿಯೇ

Deal Score0
Deal Score0

Ninna Preethiye kannada song lyrics – ನಿನ್ನ ಪ್ರೀತಿಯೇ

ನಿನ್ನ ಪ್ರೀತಿಯೇ ನನಗೆ ಇಷ್ಟವಯ್ಯಾ
ನಿನ್ನ ಮಮತೆಯೇ ನನಗೆ ಇಷ್ಟವಯ್ಯಾ

ನಿನ್ನ ಹಾಗೆ ಯಾರೂ ಈ ಲೋಕದಲ್ಲಿಲ್ಲ
ನಿನ್ನ ಪ್ರೀತಿಯಿಂದ ಅಗಲಿಸುವವರು
ಯಾರೂ ಇಲ್ಲ ಯೇಸಯ್ಯ…..ಓ
ನಿನ್ನ ಪ್ರೀತಿಯಿಂದ ಅಗಲಿಸುವವರು
ಯಾರೂ ಇಲ್ಲ ಯೇಸಯ್ಯ

1]ಮರಣವೇ ಆಗಲಿ ಕಣ್ಣಿರೇ ಆಗಲಿ
ಅಗಲಿಸಲಾರದು ||2||
ನಿನ್ನ ಪ್ರೀತಿಯಿಂದ ಅಗಲಿಸುವವರು
ಯಾರೂ ಇಲ್ಲ ಯೇಸಯ್ಯ ||2||

                       ||ನಿನ್ನ ಪ್ರೀತಿಯೇ ||

2]ರೋಗವೇ ಆಗಲಿ ಕಷ್ಟವೇ ಆಗಲಿ
ಅಗಲಿಸಲಾರದು ||2||
ನಿನ್ನ ಪ್ರೀತಿಯಿಂದ ಅಗಲಿಸುವವರು
ಯಾರೂ ಇಲ್ಲ ಯೇಸಯ್ಯ ||2 ||

                        ||ನಿನ್ನ ಪ್ರೀತಿಯೇ ||

3]ಬಂಧುಗಳಾಗಲಿ ಸ್ನೇಹಿತರಾಗಲಿ
ಅಗಲಿಸಲಾರರು ||2||
ನಿನ್ನ ಪ್ರೀತಿಯಿಂದ ಅಗಲಿಸುವವರು
ಯಾರೂ ಇಲ್ಲ ಯೆಸಯ್ಯ……ಓ ||2||

                        ||ನಿನ್ನ ಪ್ರೀತಿಯೇ ||
    Jeba
        Tamil Christians songs book
        Logo