YellaNeenaya – ಎಲ್ಲ ನಿನ್ನಯ ಕೃಪೆಯಲ್ಲದೆ ಬೇರೆ ಏನಿಲ್ಲ ಓ ಯೇಸಯ್ಯ

ಎಲ್ಲ ನಿನ್ನಯ ಕೃಪೆಯಲ್ಲದೆ ಬೇರೆ ಏನಿಲ್ಲ ಓ ಯೇಸಯ್ಯ
ನಾ ಜೀವಿಸುತ್ತಿರುವದು ನಿನ್ ಕೃಪೆಯಲ್ಲದೇ ಬೇರೆ ಏನಿಲ್ಲ ಓ ಯೇಸಯ್ಯ (೨)
ಕೃಪೇಯೆ ಕೃಪೇಯೆ ಎಲ್ಲ ನಿನ್ನಯ ಕೃಪೇಯೆ(2)

೧. ಗಣನೆಗೆ ಬಾರದ ನನ್ನ ಆತ್ಮನ ಜ್ಞಾನವ ನೀಡಿ ಸೇವೆಗೆ ನನ್ನ ಕರೆದದ್ದು ನಿನ್ನ ಕೃಪೇಯೇ
ಬಲಹೀನನಾದ ನನ್ನ ಆತ್ಮನ ಬಲವ ನೀಡಿ ಬಲದಿಂದ ಉಪಯೋಗಿಸಿದು ನಿನ್ನ ಕೃಪೆಯೇ(೨)
||ಕೃಪೆಯೇ||
ಆರಾಧನೆ ನಿಮಗೆ ಯೇಸಯ್ಯ ಸ್ತುತಿ ಸ್ತೋತ್ರವು ನಿರಂತರವೂ(2)

೨.ಕಷ್ಟದ ಕಾಲದಲ್ಲಿ ಸೋತು ಹೋಗದೆ ನಾನು ಎಲ್ಲ ವೇಳೆ ಗೆದ್ದದ್ದು ನಿನ್ನ ಕೃಪೆಯೇ
ಶೋಧನೆ ವೇಳೆಯಲ್ಲಿ ಬಿದ್ದು ಹೋಗದೆ ನಾನು ದಾಟಿಸಿ ಮುಂದೆ ನಡೆಸಿದ್ದು ನಿನ್ನ ಕ್ರುಪೆಯೇ
||ಕೃಪೆಯೇ||

ಆರಾಧನೆ ನಿಮಗೆ ಯೇಸಯ್ಯ ಸ್ತುತಿ ಸ್ತೋತ್ರವು ನಿರಂತರವೂ(2)

We will be happy to hear your thoughts

      Leave a reply