Hallelujah Stuthi Madiri song lyrics – ಹಲ್ಲೆಲೂಯ ಸ್ತುತಿ ಮಾಡಿರಿ
Hallelujah Stuthi Madiri song lyrics – ಹಲ್ಲೆಲೂಯ ಸ್ತುತಿ ಮಾಡಿರಿ
ಹಲ್ಲೆಲೂಯ ಸ್ತುತಿ ಮಾಡಿರಿ
ನಮ್ಮ ಯೇಸುವಿಗೆ ಸ್ತುತಿ ಮಾಡಿರಿ
ಹಾ – ಹಲ್ಲೆಲೂಯ ಹಲ್ಲೆಲೂಯ, ಹಲ್ಲೆಲೂಯ
ಶಿಲುಬೆಯ ಯಜ್ಞದಿ ನಿನ್ನ ರಕ್ತವ ಸುರಿಸಿದಿ
ಪಾಪ ನಿವಾರಿಸಿ ಶುದ್ದೀಕರಿಸಿ ರಕ್ಷಣೆ ನೀಡಿದಿ
ನನ್ನ ಜೀವಿತದಿ ಸದಾ ನಿನ್ನನ್ನೇ ಸ್ಮರಿಸುವೆನು
ನಿನ್ನಾತ್ಮ ಹೊಂದಿ ನಿನ್ನ ಚಿತ್ತ ಅರಿತು ಬಾಳುವೆ ನಾನಿಂದೂ
ಯೇಸುವ ನಂಬಿರಿ ನೀಜ ರಕ್ಷಣೆ ಹೊಂದಿರಿ
ಈ ನಿತ್ಯ ಭಾಗ್ಯವ ಪಡೆಯಿರಿ ಎಂಬ ವಾರ್ತೆಯ ಸಾರುವೆನು
ತೀರಲು ಭೂಯಾತ್ರೆ ನಿನ್ನ ಬಳಿ ನಾ ಬರುವೆನು
ನಿತ್ಯ ಬಿಡಾರದಿ ನಿನ್ನಯ ಸ್ತುತಿಸುತ ನಿತ್ಯವು ವಾಸಿಸುವೆ
ಹಲ್ಲೆಲೂಯ ಸ್ತುತಿ ಮಾಡಿರಿ Kannada Christian Song with Lyrics