ಯೇಸೈಯ ಯೇಸೈಯ ನನ್ನ – Yessaya yessaya nanna
ಯೇಸೈಯ ಯೇಸೈಯ ನನ್ನ – Yessaya yessaya nanna Anjuvudhe Illa Kannada Christian song lyrics by Prakruthi Jayvardhan
Yessaya yessaya nanna balapadisuvata ninayya //2//
Ondondu veleyallu nanna balapadisi nadeside ayya //2//
Kartane aaradhane yessaya Aradhane //2//
Betegarana baleyalli sikkikondaru
maranakara vyadhi inda balaluttidaru //2//
Anjuvudilla na alukuvudilla
endu anjuvudilla na alukuvudilla //2//
ondondu veleyallu nanna balapadisi nadeside ayya
Kartane aardhane yessaya aradhane.
Hagalinalli haribaruva yava banakku
kattaleyalli sancharisuva yava vippatigu //2//
anjuvudilla na alukuvudilla endu anjuvudilla na alukuvudilla //2//
ondondu veleyallu nanna balapadisi
nadeside ayya
Kartane ardhane yessaya Aradhane
Hetta tayi nannanu maretubittaru
bandu mitrarellaru nana ki bittaru //2//
Anjuvudilla na alukuvudilla
endu anjuvudilla na alukudilla //2//
ondondu veleyallu nanna balapadisi nadeside ayya
kartane ardhane yessaya Aradhane
Yessaya yessaya nanna balapadisuvata ninayya
Yessaya yessaya nanna song lyrics in Kannada
ಯೇಸೈಯ ಯೇಸೈಯ
ನನ್ನ ಬಲಪಡಿಸುವಾತ ನಿನೈಯ್ಯ //2//
ಒಂದೊಂದು ವೇಳೆಯಲ್ಲು
ನನ್ನ ಬಲಪಡಿಸಿ ನಡೆಸಿದೆ ಆಯ್ಯ. //2//
ಕರ್ತನೇ ಆರಾಧನೆ ಯೇಸೈಯ ಆರಾಧನೆ
ತಂದೆಯೇ ಆರಾಧನೆ ಯೇಸೈಯ ಆರಾಧನೆ
ಬೇಟೆಗಾರನ ಬಲೆಯಲ್ಲಿ ಸಿಕ್ಕಿಕೊಂಡರು
ಮರಣಕರ ವ್ಯಾದಿಯಿಂದ ಬಳಲುತ್ತಿದ್ದರು //2//
ಅಂಜುವುದಿಲ್ಲ ನಾ ಅಳುಕುವುದಿಲ್ಲ ಎಂದು.
ಅಂಜುವುದಿಲ್ಲ ನಾ ಅಳುಕುವುದಿಲ್ಲ.
//ಒಂದೊಂದು ವೇಳೆಯಲ್ಲು //
ಹಗಲಿನ್ನಲಿ ಹಾರಿಬರುವ ಯಾವ ಬಾಣಕು
ಕತ್ತಲೆಯಲ್ಲಿ ಸಂಚರಿಸುವ ಯಾವ ವಿಪತ್ತಿಗು //2//
ಅಂಜುವುದಿಲ್ಲ ನಾ ಅಳುಕುವುದಿಲ್ಲ ಎಂದು
ಅಂಜುವುದಿಲ್ಲ ನಾ ಅಳುಕುವುದಿಲ್ಲ.
//ಒಂದೊಂದು ವೇಳೆಯಲ್ಲು //
ಹೆತ್ತ ತಾಯಿ ನನ್ನನ್ನು ಮರೆತುಬಿಟ್ಟರು
ಬಂದು ಮಿತ್ರರೆಲ್ಲರು ನನ್ನ ಕೈ ಬಿಟ್ಟರು //2//
ಅಂಜುವುದಿಲ್ಲ ನಾ ಅಳುಕುವುದಿಲ್ಲ ಎಂದು
ಅಂಜುವುದಿಲ್ಲ ನಾ ಅಳುಕುವುದಿಲ್ಲ.
//ಒಂದೊಂದು ವೇಳೆಯಲ್ಲು //
.