Yahweh Kannada Christian Worship Song lyrics – ಯಾವೇ
Yahweh Kannada Christian Worship Song lyrics – ಯಾವೇ
ಯಾವೇ
ಪ್ರಸನ್ನತೆ ಪ್ರಸನ್ನತೆ
ಪರಲೋಕದ ದೇವ ಪ್ರಸನ್ನತೆ – 2
ಯಾವೇ ಯಾವೇ ಯಾವೇ
ಚಲಿಸಯ್ಯ ನಮ್ಮ ಮಧ್ಯೆ
ನನ್ನಲಿ ವಾಸಿಸಲು
ತೆರೆದಿರುವೆ (ಒಪ್ಪಿಸುವೆ )
- ನಾ ಹೋಗುವ ದಾರಿಯಲ್ಲಿ
ಪ್ರಸನ್ನತೆ ಚಲಿಸಲಿ
ನಾ ನಿಲ್ಲುವ ಸ್ಥಳದಲೆಲ್ಲ
ನಿನ್ನ ಮಹಿಮೆ ಇಳಿಯಲಿ -2
ನನ್ನ ಮರೆಮಾಡು ನಿನ್ನ ಶಿಲುಬೆಯಲ್ಲಿ
ಯೇಸು ನನ್ನಲಿ ನೀನೆ ಕಾಣಿಸಲಿ – 2
- ಅಂತ್ಯ ದಿನದಲ್ಲಿರುವ ನಮಗೆ
ಪವಿತ್ರಾತ್ಮನೇ ನಡೆಸಲಿ
ನಮ್ಮ ಮಧ್ಯದಲ್ಲಿ ಈಗ
ಆತ್ಮನ ಆಳ್ವಿಕೆ ನಡೆಯಲಿ – 2
ನನ್ನ ನಡೆಸಯ್ಯ ಪವಿತ್ರಾತ್ಮನಿಂದ
ಉಪಯೋಗಿಸು ನಿನ್ನ ಕಾರದಿಂದ – 2
Prasannathe prasannathe Yahweh Kannada Christian Worship Song lyrics in english
Yahweh
Prasannathe prasannathe
Paralokada deva prasannathe – 2
Yahweh yahweh yahweh
Chalisayya namma madye
Nannali vasisalu
Terediruve (oppisuve)
- Na hoguva dariyalli
Prasannathe chalisali
Na nilluva staladalella
Ninna Mahime iliyali – 2
Nanna maremaadu Ninna shilubeyali
Yesu nanali Neene kanisali – 2
- Antya dinadaliruva namage
Pavitrathmane nadesali
Namma madhyadalii eega
Athmanalvike nadeyali – 2
Nanna nadesayya pavitrathmaninda
Upayogisu ninna karadinda – 2