Vagdanada Samayavu Kannada Worship Song lyrics – ವಾಗ್ದಾನದ ಸಮಯವೂ ಇದು

Deal Score0
Deal Score0

Vagdanada Samayavu Kannada Worship Song lyrics – ವಾಗ್ದಾನದ ಸಮಯವೂ ಇದು

ವಾಗ್ದಾನದ ಸಮಯವೂ ಇದು
ಮಹಿಮೆಯ ದಿನಗಳು ಇವು
ಯಾಕೋಬ್ ಇಸ್ರಾಯೇಲಾಗುವನು
ಕುರುಬನು ರಾಜನಾಗುವನು

ಹಾಲ್ಲೇಲೂಯ – ೨

ಯಾರು ಇಲ್ಲದೆ ಒಂಟಿಯಾಗಿರಲು
ಮರಣ ನೆರಳಿನ ಭಯವು ಹೆಚ್ಚಲು – ೨
ಅಸ್ತಿ ಸೈನ್ಯವಾಗಿ ನಿಲ್ಲುವದು
ಮಹಿಮೆ ದೇಶದಲ್ಲಿ ಬೆಳಗುವದು – ೨

ಪರಿಶುದ್ಧ ರೂಹ – ೨

ಕಳೆದ ದಿನಗಳು ಕಣ್ಣೀರ ಪಥಗಳು
ಪಾಪ ನೊಗದಿಂದ ಸೋತ ದಿನಗಳು – ೨
ತೆಗೆದನು ದಾಸನೆಂಬ ಹೆಸರು
ಕೊಟ್ಟನು ಪುತ್ರತ್ವದ ಬಿರುದು – ೨

ಅಪ್ಪ ತಂದೆಯೇ – ೨

Vagdanada Samayavu Kannada Christian Worship Song lyrics in english

Vagdanada Samayavu idu
Mahimeya dinagalu ivu
Yakoba Israelaguvanu
Kurubanu rajanaguvanu

Hallelujah – 2

Yaaru ilade ontiyagiralu
Marana neralina bayavu hechalu
Asthi sainyavagi niluvadu
Mahime deshadalli belaguvadu

Parishudha Ruha – 2

Kaleda dinagalu kaneera pathagalu
Papa nogadinda sotha dinagalu
Tegedanu dasanemba hesaru
Kottanu putratwada birudu

Appa Tandheye – 2

Vagdathathin Samayam song Translation to Kannada

    Jeba
        Tamil Christians songs book
        Logo