Sthuti ghana mahimege Kannada worship song lyrics – ಸ್ತುತಿ ಘನ ಮಹಿಮೆಗೆ ಯೋಗ್ಯನು ನೀನೆ
Deal Score0
Shop Now: Bible, songs & etc
Sthuti ghana mahimege Kannada worship song lyrics – ಸ್ತುತಿ ಘನ ಮಹಿಮೆಗೆ ಯೋಗ್ಯನು ನೀನೆ
ಸ್ತುತಿ ಘನ ಮಹಿಮೆಗೆ ಯೋಗ್ಯನು ನೀನೆ
ಆರಾಧನೆಗೆ ಅರಸನೇ
ಹಲ್ಲೆಲುಯಾ ಹಲ್ಲೆಲುಯಾ
ಹಲ್ಲೆಲುಯಾ …ಅಮೆನ್(2)
- ನನ್ನ ದೇವರು ಸರ್ವ ಶಕ್ತನು ಸೂರ್ಯ ಚಂದ್ರನನ್ನೇ ನಿಲ್ಲಿಸಿದಾತನು
ನನ್ನ ದೇವರು ಎಷ್ಟು ಒಳ್ಳೆಯವ
ಏಕ ಪುತ್ರನನ್ನೇ ನಮಗೆ ಕೊಟ್ಟನು (2)
ವೈರಿಯ ಜೈಯಿಸಿ ಮರಣವ ಮುರಿದು ಜೀವದಿಂದೆದ ಯೇಸು (2) – ಹಲ್ಲೆಲುಯಾ - ನೀನು ಯುದ್ಧಕ್ಕೆ ಗಿದ್ಯೋನನ
ಸಿದ್ದ ಮಾಡಿದಂತೆ ನನ್ನ ಮಾಡು
ವೈರಿ ಕಾರ್ಯವ ನಾನು ಜೈಸಲು
ನಿನ್ನ ಅಭಿಷೇಕ ನನಗೆ ನೀಡು(2)
ಲೋಕವ ಜೈಸಿದ ದೇವರು ನೀನೆ ನಿನಗೆ ಜಯ ಜಯವೇ(2) – ಹಲ್ಲೆಲುಯಾ - ನಿನ್ನ ಕೋಪವೂ ಕ್ಷಣ ಮಾತ್ರವೇ
ನಿನ್ನ ಪ್ರೀತಿಯು ನಿತ್ಯ ನಿರಂತರ
ತಲೆಮಾರಿಗು ಆಶೀರ್ವದಿಸುವ ನನ್ನ ತಂದೆಯು ಎಂದು ನೀನೇ
ಯಾರೇ ನನ್ನನ್ನು ಅಗಲಿದರೇನು ಯೇಸು ನನರ್ಗಿವನು
ಯಾರೇ ನನ್ನನ್ನು ತೊರೆದರು ಏನು ಯೇಸು ನನರ್ಗಿವನು – ಹಲ್ಲೆಲುಯಾ
ಆರಾಧನೆಗೆ ಅರಸನೇ Kannada worship Song