Pavanatmane Ellidu Ba Swami song lyrics – ಪಾವನತ್ಮನೇ ಇಳಿದು ಬಾ ಸ್ವಾಮಿ

Deal Score0
Deal Score0

Pavanatmane Ellidu Ba Swami song lyrics – ಪಾವನತ್ಮನೇ ಇಳಿದು ಬಾ ಸ್ವಾಮಿ

ಪಾವನತ್ಮನೇ ಇಳಿದು ಬಾ ಸ್ವಾಮಿ
ಧಹಿಸುವ ಅಗ್ನಿಯೇ,ಹಬ್ಬೀಸು ಜ್ವಾಲೆಯನು
ಪವಿತ್ರ ರೂಹನೆ ತುಂಬಿಸು ಶಕ್ತಿಯನು
ಸ್ವರ್ಗಿಯ ಧಾನಗಳ ಸುರಿಸು ಈ ದಾಸನಲ್ಲಿ

ಪಾವನನೆ ಪರಮಾತ್ಮನೇ, ಪಾವನ ಗೊಳಿಸೆನ್ನ
ಹೂ ಮಳೆಯಾಗಿ ಕೃಪೆಗಳನ್ನು ಎನ್ನಲಿ ಸುರಿಸಿಂದು

1.ಪಂಚಶಕ್ತದ ದಿನ ಅನುಗ್ರಹ ಮಳೆಯ
ಪ್ರೀತಿ ಪಾತ್ರಾರಲ್ಲಿ ತುಂಬಿದಾತ್ಮಾನೆ
ಆತ್ಮಾ ಶಕ್ತಿ ಜ್ವಲಿಸು ಅನುಭವ ವಾಗಿಸು
ಪರಿಪಾಲಿಪಾನೆ ನೀ ಬೇಗ ಬಾ

2.ಜಗದಲ್ಲಿ ನಿಲ್ಲಲು ಕ್ರಿಸ್ತ ಸಾಕ್ಷಿಯಾಗಲು
ಧೈರ್ಯವೆನ್ನಲ್ಲಿ ನೀ ತುಂಬಿಸು
ಸತ್ಯ ಪ್ರೀತಿ ತುಂಬಿದ ವಚನವ ಸಾರಲು
ಆತ್ಮಾದಿ ಶುದ್ಧತೆ ನೆರವೇರಿಸು

ಪಾವನತ್ಮನೇ ಇಳಿದು ಬಾ ಸ್ವಾಮಿ Kannada Christian Song with Lyrics

    Jeba
        Tamil Christians songs book
        Logo