Parishuddha aathmane Song lyrics – ಪರಿಶುದ್ಧ ಆತ್ಮನೆ

Deal Score0
Deal Score0

Parishuddha aathmane Song lyrics – ಪರಿಶುದ್ಧ ಆತ್ಮನೆ

ಪರಿಶುದ್ಧ ಆತ್ಮನೆ ಪರಿಶುದ್ಧ ಆತ್ಮನೆ
ಮಿತಿಯಿಲ್ಲದೆ ನನ್ನುನು ತುಂಬಿಸಯ್ಯಾ
ಪರಿಶುದ್ಧ ಆತ್ಮನೆ
ಪರಿಶುದ್ಧ ಆತ್ಮನೆ
ಅಧಿಕವಾಗಿ ನನ್ನನು ತುಂಬಿಸಯ್ಯಾ

ಅದು ಮೊಣಕಾಲಷ್ಠು ಸಾಲದು
ಸೊಂಟದವರೆಗು ಸಾಲದು ( 2 )
ಈಜಾಡುವ ಅಳತೆಗೆ ಬೇಕಯ್ಯಾ….ಓ ….(2)

ಮಿತಿಯಿಲ್ಲದೇ ಮಿತಿಯಿಲ್ಲದೇ (2)
ಮಿತಿಯಿಲ್ಲದೆ ನನ್ನನು ತುಂಬಿಸಯ್ಯಾ ……..ಓ

  1. ಸರಿಯಾಗಿ ನನ್ನನು ತಿಳಿದವರು ಯಾರಿಲ್ಲ
    ನಿನ್ನ ಸಾನಿಧ್ಯವಲ್ಲದೇ
    ಆಶ್ರಯ ನೀಡಲು ಬೇರೆ ಯಾರು ಇಲ್ಲಪ್ಪಾ
    ನಿನ್ನ ಸಾನಿಧ್ಯವಲ್ಲದೇ…..(2)
    ನನ್ನ ಬಿಟ್ಟು ಹೋಗದೆ
    ಜೊತೆಯಲ್ಲಿ ಇರುವವನೇ
    ಆತ್ಮ ಸ್ನೇಹಿತನೇ….(2)
  2. ಪ್ರೀತಿಯಿಂದ ಸೇರಿಸಿಕೊಳ್ಳಲು
    ನನ್ನವರು ಯಾರಿಲ್ಲ
    ನಿನ್ನ ಸಾನಿಧ್ಯವಲ್ಲದೇ
    ಮನೋವ್ಯಥೆ ಹೇಳಲು ಬೇರೆ ಯಾರು ಇಲ್ಲಪ್ಪಾ
    ನಿನ್ನ ಸಾನಿಧ್ಯವಲ್ಲದೇ
    ನನ್ನ ಬಿಟ್ಟು ಹೋಗದೇ
    ಜೊತೆಯಲ್ಲಿ ಇರುವವನೇ
    ನನ್ನ ಆತ್ಮ ಸ್ನೇಹಿತನೇ….(2)

Parishuddha aathmane Kannada Worship Song lyrics in english

Parishuddha aathmane parishuddha aathmane
Mithiyilladhe nannanu thumbisayya
Parishuddha aathmane
Parishuddha aathmane
Adhikavagi nannanu thumbisayya
Adhu monakalastu saaladhu
Sontadhavaregu saaladhu (2)
Eejaduva aalathege bekayya…ooo (2)
Mithiyilladhe mithiyilladhe 2
Mithiyilladhe nannanu thumbisayya (ooo)

  1. Sariyagi nannannu thilidhavaru
    Yaarilla
    Ninna saanidhyavalladhe.
    Aashraya needalu bere yaaru illappa
    Ninna saanidhyavalladhe…. 2
    Nanna bittu hogadhe
    jotheyalli iruvavane .
    Aathmadha olleya snehithane (2)
  2. Preethiyindha serisikollalu
    Nannavaru yaarilla
    Ninna saanidhyavalladhe .
    Manovyathe helalu bere yaru illappa
    Ninna saanidhyavalladhe
    Nanna bittu hogadhe
    Jotheyalli iruvavane
    Aathmadha olleya snehithane (2)
    Jeba
        Tamil Christians songs book
        Logo