
Ondagi Sthotra Madiri Kannada Christmas carol
ಒಂದಾಗಿ ಸ್ತೋತ್ರ ಮಾಡಿರಿ
ಶುಭ ವಾರ್ತೆಯನ್ನು ಕೇಳಿರಿ
ತಂದೆಯು ಮೆಚ್ಚಿದ
ರಕ್ಷಕ ಹುಟ್ಟಿದ
ಸಂತೋಷದಿಂದ ಹಾಡಿರಿ
ರಾತ್ರಿಯ ಕಾಲಧಿ ದೂತರು
ಕುರುಬರಿಗೆ ವಾರ್ತೆಯ ತಂದರು
ನರರೂಪ ತಾಳಿದ ಕರ್ತನ
ಕಂದು ತಲೆ ಭಾಗಿರಿ ಅಂದರು
ಮುಕ್ತಿಯ ಮಾರ್ಗವ ತೋರಿದ
ಮೆಸ್ಸಿಯ ಹಟ್ಟಿಲಿ ಹುಟ್ಟಿದ
ಪರಲೋಕ ಘನ ಮಾನ ತೊರದನು
ರಾಜಾಧಿ ರಾಜನಾದ ಕ್ರಿಸ್ತನು