Ninnanne nambi bandevu kannada christian song lyrics – ನಿನ್ನನ್ನೇ ನಂಬಿ ಬಂದೆವು ಯೇಸಯ್ಯಾ
Ninnanne nambi bandevu kannada christian song lyrics – ನಿನ್ನನ್ನೇ ನಂಬಿ ಬಂದೆವು ಯೇಸಯ್ಯಾ
ನಿನ್ನನ್ನೇ ನಂಬಿ ಬಂದೆವು ಯೇಸಯ್ಯಾ
ನಿನ್ನನ್ನೇ ನಂಬಿ ಬಂದೆವು
ನೀನೇ ನನ್ ಜೀವ
ನೀನೇ ನನ್ ಸತ್ಯ
ನೀನೇ ನನ್ನ ಮಾರ್ಗವಯ್ಯಾ
1.ಕಾಲನ್ನು ಜಿಂಕೆ ಕಾಲಂತೆ ಮಾರ್ಪಡಿಸಿ
ಗುಡ್ಡವ ದಾಟ ಮಾಡಿದಿ
ನನ್ನನ್ನು ಬಲಪಡಿಸಿ ಪಡಿಸಿ
ಆದರಣೆಯ ನೀಡಿದ್ದಿ
2.ಆಪತ್ತು ದಿನಗಳಲ್ಲಿ ನನಗೆ
ಸಹಾಯವಾ ಮಾಡಿದಿ
ವೈರಿಯು ನನ್ನ ಮುಂದೆ ಮುಂದೆ
ಬೀಳುವಂತೆ ಮಾಡಿದಿ
ನಿನ್ನನ್ನೇ ನಂಬಿ ಬಂದೆವು ಯೇಸಯ್ಯಾ Kannada Christian Song with Lyrics