Ninnanne bayasuve kannada Christian song lyrics – ನಿನ್ನನ್ನೇ ಬಯಸುವೆ
Ninnanne bayasuve kannada Christian song lyrics – ನಿನ್ನನ್ನೇ ಬಯಸುವೆ
ನಿನ್ನನ್ನೇ ಬಯಸುವೆ ನಿನ್ನನ್ನೇ ಬಯಸುವೆ
ಆರಾಧನೆ ಆರಾಧನೆ 4
ನನ್ನಯ ಪಾಲು ನೀನಲ್ಲವೇ
ನಿನ್ನನ್ನೇ ನಂಬಿ ಬದುಕುವೆ
ನನ್ನಯ ಆಹಾರ ನೀನಲ್ಲವೇ
ನಿನ್ ಚಿತ್ತ ಮಾಡಿ ಮುಗಿಸುವೆ
ನನ್ನಯ ದಾಹವು ನೀನಲ್ಲವೇ
ನಿನಗಾಗಿ ನಾನೆಂದು ಜೀವಿಸುವೆ
Ninnanne bayasuve kannada Christian song lyrics in english
Ninnanne bayasuve
Ninnanne bayasuve
Aaradhane Aaradhane 4
Nannaya paalu neenallave
Ninnanne nambi badukuve
Nannaya Aahara neenallave
Nin chitta maadi mugisuve
Nannaya daahavu neenallave
Ninagaagi naanendu jeevisuve