Ninna Sannidhige na bandhiruve – ನಿನ್ನ ಸಾನ್ನಿಧಿಗೆ ನಾ ಬಂದಿರುವೆ
Ninna Sannidhige na bandhiruve – ನಿನ್ನ ಸಾನ್ನಿಧಿಗೆ ನಾ ಬಂದಿರುವೆ
ನಿನ್ನ ಸಾನ್ನಿಧಿಗೆ ನಾ ಬಂದಿರುವೆ
ನಿನ್ನ ಜೀವಮಾನವೆಲ್ಲ
ನಿನ್ನ ಸನ್ನಿಧಿಗೆ ನಾ ಬಂದಿರುವೆ
ನನ್ನನ್ನೇ ಅರ್ಪಿಸುವೆ ನಿಮಗೆ
ನನ್ ಜೀವ ಮಾನವೆಲ್ಲ
ಸ್ತುತಿಸುವ ನಿನ್ನನೇ ಕರ್ತನೆ
ಯೇಸುವೇ….ಸಲ್ಲಿಸುವ….
ಮಹಿಮೆ…ಗಣಿತೆಯು…ನಿಮಗೆ
1.ಲೋಕಕ್ಕೆ ಬೆಳಕಾಗಿ ಬಂದ ನನ್ನ ರಕ್ಷಕನು
ನಿನ ವಾಕ್ಯವು ಕಾಲಿಗೆ ದೀಪವು
ನನ್ನ ಬಾಳಿಗೆ ಬೆಳಕು ನೀನು – II ಯೇಸುವೆ II
2.ಇಮ್ಮನುವೆಲನೆ ನನ್ ಜೊತೆ ಸಾದ ಇರುವತೆನೆ
ನನಗೆಂದು ಭಯವೇ ಇಲ್ಲ
ನನಗೆಂದು ಸೋಲಿಲ್ಲ – II ಯೇಸುವೆ II
3.ನೀನೇ ಮಾರ್ಗವು ಸತ್ಯ ಜೀವವು
ನಿನ್ನ ಲ್ಲಿಯೇ ನಿತ್ಯ ಜೀವ ಉಂಟೆಂದು
ನಾ ನಂಬುವೆ ನ ನ್ ಯೇಸುವೇ – II ಯೇಸುವೆ II
Ninna Sannidhige na bandhiruve song lyrics in english
Ninna Sannidhige na bandhiruve
Nanna Jeeva manavella
Ninna Sannidhige na bandhiruve
Nannannea arpisuve nimage
Nanna Jeeva manavella
Sthuthisuve ninanae karthane
Yesuve Sallisuve Mahime,Ghanatheyu nimagae (2)
- Lokakkea belakage Bandha Nanna Rakshakanu.
Ninna vakyavu Kalige Deepavu.
Nana Balige Belaku nennea – ll yesuve Salisuve II - Immanvelane Nana Jyothea Sadha Irruvathane.
Nanagendu Bhaya Ella
Nanagendu Soll Ella – II Yesuve Sallisuve II - Ninnea Margavu Sathya Jeevavu
Ninnaliye Nithya Jeeva untindhu
Naa Nambuve Nan Yeshuve – II Yesuve Salisuve II