Nee matrave kannada worship song lyrics – ನೀ ಮಾತ್ರವೇ
Nee matrave kannada worship song lyrics – ನೀ ಮಾತ್ರವೇ
ನನ್ನ ಸಂತೋಷವನ್ನು ತಡೆದು ನಿಲ್ಲಿಸಲು
ಯಾರಿಗೆ ಶಕ್ತಿ ಇದೆ
ನನ್ನ ಜಯಘೋಷವನ್ನು ತಡೆದು ನಿಲ್ಲಿಸಲು
ಬೇರೆ ಯಾವ ಶಕ್ತಿ ಇದೆ
ನನ್ನ ಆಪತ್ತಿನಲ್ಲಿ ತನ್ನ ಕರಗಳ ಚಾಚಿ
ನನ್ನ ಕೈಹಿಡಿದವನ ನನ್ನ ಯೇಸುವಿಗಾಗಿ
ನಾನು ಕುಣಿದಾಡಿ ನಲಿದಾಡುವೆ
ನನ್ನ ಸಾಮರ್ಥ್ಯ ನನ್ನ ಬಲವೆಲ್ಲಾ
ನನ್ನ ಕರ್ತನೇ ನೀ ಮಾತ್ರವೇ
ನನ್ನ ನಂಬಿಕೆ ನನ್ನ ಭರವಸೆ
ನನ್ನ ಯೇಸುವೇ ನೀ ಮಾತ್ರವೇ
- ಚಿಕ್ಕ ವಸ್ತುವಿನಿಂದ ದೊಡ್ಡ ಕಾರ್ಯಗಳನ್ನು
ಮಾಡಲು ನಿನ್ನ ನಮವೊಂದೆ ಅತಿಶಯ ಆಯುಧವು
ಚಿಕ್ಕ ದಾವಿಂದನಿಂದ ದೊಡ್ಡ ಶತ್ರುಗಳನ್ನು
ಹೊಡೆಯಲು ನಿನ್ನ ನಮವೊಂದೆ ಅದ್ಭುತ ಆಯುದವು
ಯೇಸು…….. ನಿನ್ನ ನಾಮವೇ ನನ್ನ ಬಲಾ
ಯೇಸು………ನಿನ್ನ ನಾಮವೇ ಮುಂಬಲವು
- ಸ್ವರ್ಗ ಪಾತಾಳವೆಲ್ಲಾ ಅಡ್ಡಬಿದ್ದು ಆರಾಧಿಸುವ
ಯೇಸುವೇ ನಿನ್ನ ನಾಮವೊಂದೆ ಅತ್ಯುನ್ನತ ನಾಮವು
ಯೇಸು…….. ನಿನ್ನ ನಾಮವೇ ನನ್ನ ಬಲಾ
ಯೇಸು………ನಿನ್ನ ನಾಮವೇ ಮುಂಬಲವು
Nanna santhoshavannu song lyrics in english
Nanna santhoshavannu
tadedu nillisalu yarige shakti ide
Nanna jayagoshavannu
tadedu nillisalu bere yava shakti ide
Nanna aapatthinalli
tanna karagala chaachi
Nanna kai hididavana
nanna yesuvigagai
Nanu kunidadi nalidaduve
Nanna samartya
Nanna balavella
Nanna kartane nee matrave
Nanna nambike
Nanna bharavase
Nanna Yesuve nee matrave
1.Chikka vastuvininda dodda karyagalannu
madalu ninna namavonde athishaya aayudhavu
Chikka davindaninda dodda shatrugalannu
hodeyalu ninna namavonde adbhuta ayudavu
Yesu…….. ninna naamave nanna bala
Yesu…….. ninna naamave mumbalavu
- Swarga patalavella addabiddu aaradhisuva
Yesuve ninna naamavonde athyunnata naamavu
Yesu…….. ninna naamave nanna bala
Yesu…….. ninna naamave mumbalavu