ನನ್ನ ಒಳ್ಳೆ ದೇವನೆ – Nanna Olle Devane

Deal Score0
Deal Score0

ನನ್ನ ಒಳ್ಳೆ ದೇವನೆ – Nanna Olle Devane Nanna oley Rajaney Kannada Christian Gospel song lyrics Written, Composed & Sung by Aspan Samuvel Gabriel.

ನನ್ನ ಒಳ್ಳೆ ದೇವನೇ
ನನ್ನ ಒಳ್ಳೆ ರಾಜನೇ
ನನ್ನನ್ನು ಕಾಯುವ ಕುರುಬನೇ -2

1.ಪಾಪಿಯಾದ ನನ್ನನ್ನು ನೀನು ನೋಡಿದೆ
ನಿನ್ನ ಜೀವ ಕೊಟ್ಟು ಕಾಪಾಡಿದೆ-2
ನಿನ್ನ ಪರಲೋಕದಿ
ನನಗೊಂದು ಸ್ಥಾನವ
ಮಾಡಿಸಿ ಇಟ್ಟಿರುವೆ-2
ನನಕಾಗಿ ಮಾಡಿಸಿದೆ – ನನ್ನ ಒಳ್ಳೆ

2.ಆತ್ಮೀಯರು
ನನ್ನ ನಿಂದಿಸಿದರು
ನಿನ್ನ ಅರ್ಥವು ನನ್ನನ್ನು ಕಾಯುವುದು
ಆತ್ಮ ಪ್ರಿಯರು ನಿನ್ನ ನಿಂದಿಸಿದರುನಿನ್ನ
ನಿನ್ನ ಹಸ್ತವು ನನ್ನನ್ನು ಕಾಯುವುದಿಲ್ಲ
ನಿನ್ನ ಗಾಯವುಳ್ಳ
ಹಸ್ತವು ನನ್ನನ್ನು
ಎಂದೆಂದು ನಡೆಸುವುದು
ನಿನ್ನ ಗಾಯವುಳ್ಳ
ಹಸ್ತವು ನನ್ನನ್ನು
ಎಂದೆಂದು ನಡೆಸುವುದು

3.ಆಪತ್ತಿನ ನಾ ದಿನ ನಿನ್ನ ನೋಡುವೆ
ನಿನ್ನಲ್ಲಿಯೇ
ನಾ ಮುಗಿಡುವೆ
ಆಪತ್ತಿನ
ದಿನ ನಿನ್ನ ನೋಡುವೆ
ನಿನ್ನಲ್ಲಿ
ನಾ ಮೊರೆ ಇಡುವೆ
ನನ್ನ ಪ್ರಾರ್ಥನೆಯನ್ನು
ಆಲಿಸಿದ
ನೀನು ಬಂದು ಕಾಪಾಡಿದೆ
ನನ್ನ ಪ್ರಾರ್ಥನೆಯನ್ನು
ಆಲಿಸಿದ
ನೀನು ಬಂದು ಕಾಪಾಡಿದೆ
ಬಂದು ಕಾಪಾಡಿದೆ

Nanna Olle Devane song lyrics in English

Nanna oley devarey,Nanna oley Rajaney..
Nannanu kaayuva Kurubaney…(2)

1) Paapiyaada nannanu neenu nodidhe
Ninna Jeeva va kottu kaapadidhe.. (2)
Ninna paralokadhi nanagondhu sthaanava maadisi
ittiruve…..,(2)
Nanagaagi maadisidhey
(nanna oleydevarey…)

2) Aathmiyaru nanna nindhisidharu, nimma asthavu
nannanu kaayuvudhu
Nimma gaaya vulla asthavu nannanu endhendhu
nade suvudhu (2)
endhendhu kaayuvudhu
(nanna oleydevarey…)

3) Aapathina dhina ninnanu nodi, Ninnalliyeah
morey iduvenu
Nanna prathaneyanu aalisidhaa neenu,… beganey
bandhu nanna kaapadidhi…(2)
(nanna oleydevarey…)

ನನ್ನ ಒಳ್ಳೆ ದೇವನೆ song lyrics, Nanna Olle Devane song lyrics.

Jeba
      Tamil Christians songs book
      Logo