Nanenadaru Prabhuve Kannada song Lyrics – ನಾನೇದರೂ ಪ್ರಭುವೇ
Nanenadaru Prabhuve Kannada song Lyrics – ನಾನೇದರೂ ಪ್ರಭುವೇ
ನಾನೇದರೂ ಪ್ರಭುವೇ ನಿನ್ನನ್ನು ಸ್ತುತಿಸುವೆನು ನನಗೇನಿದ್ದರು ಪ್ರಭುವೇ ನಿನಗೆ ಸಮರ್ಪಿಸುವೆ |2|
ನಾನೇನಾಗಿರುವೆನೋ ನಿನ್ನ ದಯೆಯಿಂದಲೆ ದೇವಾ ನಿನಗಿರುವುದು ಎಲ್ಲವು ನೀ ನೀಡಿರುವೆ ದೇವಾ |2|
1 ಸಂತತಿ ಇಲ್ಲದ ವೃದ್ದಾಪ್ಯದಲ್ಲಿ ಏಕೈಕ ಮಗನನ್ನು ಕೊಟ್ಟಿರುವೆ ಕೊಟ್ಟಿದ ನೀನೇ ಬಲಿ ಕೋರಿದೆ ತಂದು ನಿನಗೆ ಅರ್ಪಿಸಿದ ಅಬ್ರಹಾಮನಂತೆ
2 ಸರ್ವವು ಹೋದರು ಶರೀರವು ಕೊಳೆತರು ನನ್ನವರೇ ಹೊರ ಹಾಕಿದರು ಸ್ನೇಹಿತರೆಲ್ಲ ವೈರಿಗಳಾದರು ಅಂತ್ಯದವರೆಗೆ ಸಹಿಸಿಕೊಂಡ ಆ ಯೋಬನಂತೆ
3 ಬದುಕುವುದು ನಾ ಕ್ರಿಸ್ತನಿಗಾಗಿ ಸಾಯುವುದಾದರೂ ನನಗೆಷ್ಟೋ ಲಾಭ ಇಗೋ ದೇವಾ ನಾ ನಿರುವೆನು ಸ್ವೀಕರಿಸೋ ದೇವಾ ಕೃಪೆಯಿಂದಲೇ ಎಂದ ಪೌಲಹಾಗೆ