Naa Balalu Ninna Pranavanne song lyrics – ನಾ ಬಾಳಲು ನಿನ್ನ ಪ್ರಾಣವನ್ನೇ
Naa Balalu Ninna Pranavanne song lyrics – ನಾ ಬಾಳಲು ನಿನ್ನ ಪ್ರಾಣವನ್ನೇ
ನಾ ಬಾಳಲು ನಿನ್ನ ಪ್ರಾಣವನ್ನೇ
ನನಗಾಗಿ ಕೊಟ್ಟೆ ಅಯ್ಯಾ (2)
ನಾ ಜೀವಿಸಲು ನಿನ್ನ ರಕ್ತವನ್ನೇ
ನನಗಾಗಿ ಕೊಟ್ಟೆ ಯೇಸಯ್ಯಾ (2)
ನನ್ನ ಪಾಪವನ್ನು ನೀ ಶಿಲುಬೆಯಲ್ಲಿ
ಕ್ಷಮಿಸಿ ಬಿಟ್ಟೆ ಯೇಸಯ್ಯಾ (2)
ಯೇಸುವೇ ಯೇಸುವೇ ನೀ ನನ್ನ ತಂದೆ
ನಿನ್ನ ಮಗನಾಗಿ ನನ್ನ ಮಾಡಿದೆ
ನಿನ್ನ ಮಗಳಾಗಿ ನನ್ನ ಮಾಡಿದೆ (2)