Mahimege Paatranadavane Ghanathege Yogyanadavane -ಮಹಿಮೆಗೆ ಪಾತ್ರನಾದವನೆ ಘನತೆಗೆ ಯೋಗ್ಯನಾದವನೆ


Lyrics:
Scale :- C
AATHA YESU

|| ಮಹಿಮೆಗೆ ಪಾತ್ರನಾದವನೆ ಘನತೆಗೆ ಯೋಗ್ಯನಾದವನೆ ||
ಯಜ್ಞದ ಕುರಿಯಾದವನೆ
ಆತ ಯೇಸು.. ಆತ ಯೇಸು…(2)
1. || ಕ್ರೂಜೆಯ ಭಾರ ನನಗಾಗಿ ಹೊತ್ತು ನನ್ ಭಾರವ ನೀಗಿದವನೆ ||
|| ಬಾಸುಂಡೆಯೋ ಅಪಮಾನವೋ ಎಲ್ಲವ ತಾಳಿದವನೇ ||
ಆತ ಯೇಸು (4)
2. || ಕ್ರೂಜೆಯ ಮೇಲೆ ಪ್ರಾಣವ ತೆತ್ತು ನನ್ ಪಾಪವ ನೀಗಿದವನೆ ||
|| ಆ ಶೋಧನೆ ಆ ವೇದನೆ ಎಲ್ಲವ ಸಹಿಸಿದವನೆ ||
ಆತ ಯೇಸು (4)


|| Mahimege Paatranadavane
Ghanathege Yogyanadavane ||
Yajnada Kuriyadavane
Aatha Yesu (4)

1. || Krujeya bhaara nanagagi hothu
Nan bharava neegidavane ||
|| Baasundeyo Apamanavo
Yellava thalidavane ||
Aatha Yesu (4)

2. || Krujeya mele pranava tetthu
Nana paapava neegidavane ||
|| Aa shodhane aa vedhane
Yellava sahisidavane ||
Aatha Yesu (4)

We will be happy to hear your thoughts

      Leave a reply