Karuneya Yesuve Christian Kannada Worship Song – ಕರುಣೆಯ ಯೇಸುವೇ

Deal Score0
Deal Score0

Karuneya Yesuve Christian Kannada Worship Song – ಕರುಣೆಯ ಯೇಸುವೇ

ನನ್ನ ಹೃದಯದಲ್ಲಿರುವ ಕರುಣೆಯ ಯೇಸುವೇ
ನಿನ್ನನೇ ನಾನು ಆರಾಧಿಸುವೇ ||2||
ಆರಾಧಿಸುವೇ ನಿನ್ನಆರಾಧಿಸುವೇ||2||

ಕಠಿಣವಾಗಿ ನನಗಾಗಿ ಜಜ್ಜಲಪ್ಪಟ್ಟೆ
ನನಗಾಗಿ ನೀನು ಶಿಲುಬೆಯಲ್ಲಿ ಜಡಿಯಲಪ್ಪಟ್ಟೆ||2||
ನಿನ್ನ ತ್ಯಾಗವನ್ನು ನಾ ನಿತ್ಯ ವರ್ಣಿಸುವೆ
ನಿನ್ನ ಬಲಿದಾನವನ್ನು ನಾ ನಿತ್ಯ ಭಜಿಸುವೆ||2||

ಯೆಹೋವ ಯಿರೆಯಾಗಿ ಎಲ್ಲಾವನ್ನು ಒದಗಿಸಿದೆ
ಯೆಹೋವ ರಾಫಾನಾಗಿ ಆರೋಗ್ಯ ನೀಡಿದೆ||2||
ನಿನ್ನ ಬಾರ್ಸುಂಡೆಯಿಂದ ನನಗೆ ಗುಣವಾಯಿತು
ನಿನ್ನ ರಕ್ತದಿಂದ ನಾ ಶುದ್ಧನಾದೆನು ||2||

ನನಗಾಗಿ ನೀನು ಮನುಷ್ಯನಾದೆ
ಪರಲೋಕ ವೈಭವ ನೀ ತ್ಯಾಗ ಮಾಡಿದೆ||2||
ನಿನ್ನ ಮಹಿಮೆಯನ್ನು ನಾ ನಿತ್ಯ ವರ್ಣಿಸುವೆ
ನಿನ್ನ ಕರುಣೆಯನ್ನು ನಾ ನಿತ್ಯ ಭಜಿಸುವೆ ||2||

    Jeba
        Tamil Christians songs book
        Logo