Karthane Nan Balavu – ಕರ್ತನೆ ನನ್ ಬಲವೂ
Karthane Nan Balavu – ಕರ್ತನೆ ನನ್ ಬಲವೂ
ಕರ್ತನೆ ನನ್ ಬಲವೂ
ನನ್ನ ಕೀರ್ತನೆಯು
ಹರುಷ ಧ್ವನಿ ಜಯಘೋಷ
ನನ್ನಾ ಗುಡಾರದಿ
ಹಲ್ಲೇಲುಯ (4)
ಹಲ್ಲೇಲುಯ ಸೋಲಿಲ್ಲ
ಹಲ್ಲೇಲುಯ ಜಯವುಂಟು
1. ಕರ್ತ ನನ್ನ್ ಪಕ್ಷದಲ್ಲಿ
ಭಯವು ನನಗಿಲ್ಲಾ
ಮನುಷ್ಯ ನನಗೆ ಎದಿರು
ಏನು ಮಾಡಲಾರನು
2. ಈ ದಿನ ಶುಭದಿನ
ಯೆಹೊವಾ ತಂದ ದಿನ
ಹರ್ಷಿಸಿ ನಲಿಯುವ
ಕಾರ್ಯ ಕೈಗೂಡಿಸುವ
3. ಕರ್ತನ ಬಲಗೈ
ಉನ್ನತವಾಗಿದೆ
ಪರಾಕ್ರಮ ನೆಡೆಸುವ
ಜಯವನ್ನು ನೀಡುವ