Kana urina maduveyalli kannada song lyrics – ಕಾನಾ ಊರಿನ ಮದುವೆಯಲ್ಲಿ
Kana urina maduveyalli kannada song lyrics – ಕಾನಾ ಊರಿನ ಮದುವೆಯಲ್ಲಿ
ಕಾನಾ ಊರಿನ ಮದುವೆಯಲ್ಲಿ
ಕೊಂಡಾಟ ಕೊಂಡಾಟವೇ
ನಮ್ಮ ಯೇಸು ರಾಜಾ ಬಂದಿರುವನು
ಆನಂದ ಆನಂದವೇ
ಮದುಮಗನೇ ನಿನಗೆ ಶುಭಾಶಯ
ಮದುಮಗಳೇ ನಿನಗೆ ಶುಭಾಶಯ
- ಯೇಸುವಿನ ನಾಮದಲ್ಲಿ ನಡೆಯುವಂತ ಮದುವೆ ಇದು
ಕಾನಾ ಊರಿನ ಮದುವೆ ಒಂದೂ ಕೊರತೆ ಇಲ್ಲದ ಮದುವೆ
ಇಲ್ಲಿ ನೀರೆಲ್ಲಾ ದ್ರಾಕ್ಷಾರಸವೇ
ನಿಮ್ಮ ಬಾಳಿನ್ನು ಯೇಸುವಿನ ವಶವೇ - ಯೇಸುವಿನ ಆಗಮನ ತಂದಿಹುದು ಹೊಸ ಹರುಷ
ಸಂತೋಷ ಸಂತೋಷವೇ ಕಾನಾ ಊರೆಲ್ಲಾ ಉಲ್ಲಾಸವೇ
ಮದುವೆ ಮನೆಗೆಲ್ಲಾ ಒಳ್ಳೆಯ ದಿನವೇ
ಮದುಮಕ್ಕಳಿಗೆ ಆನಂದ ಕ್ಷಣವೇ
ಕಾನಾ ಊರಿನ ಮದುವೆಯಲ್ಲಿ Kannada Christian Marriage Song with Lyrics