Indigu endendigu Badalaagada nan yesuvu – ಇಂದಿಗೂ ಎಂದೆಂದಿಗೂ ಬದಲಾಗದ ನನ್ ಯೇಸುವು

Deal Score+13
Deal Score+13

Indigu endendigu
Badalaagada nan yesuvu (2)

Badalaagilla badalaagilla
Punaruthanada ninna mahime (2)

Yesayya stutisuve
Ninnanne aaradisuve (2)


1. Andu Elrohiyaagi ellavannu nodidante
Indigu nanna nodutiiruve
Andu ebineezar aagi ellariguu sahaaya neene
indigu nanna sahaaya neene


2. Andu yehovanaagi nityavu iruvaatane
Indiguu nanna jotheyalliruve
Andu Kristha yesuvaagi maranavanne gedhiruve
indiguu Jeevisuva Deva Neene

Badalaagada ninna mahime
Indiguu haage eruvudallave (2)

—————————

#LYRICS# In Kannada

ಇಂದಿಗೂ ಎಂದೆಂದಿಗೂ
ಬದಲಾಗದ ನನ್ ಯೇಸುವು (2)

ಬದಲಾಗಿಲ್ಲ ಬದಲಾಗಿಲ್ಲ
ಪುನರುತ್ಥಾನದ ನಿನ್ನ ಮಹಿಮೆ (2)

ಯೇಸಯ್ಯ ಸ್ತುತಿಸುವೆ
ನಿನ್ನನ್ನೆ ಆರಾಧಿಸುವೆ (2)


1. ಅಂದು ಎಲ್ರೋಹಿಯಾಗಿ ಎಲ್ಲವನ್ನು ನೋಡಿದಂತೆ
ಇಂದಿಗೂ ನನ್ನ ನೋಡುತ್ತಿರುವೆ
ಅಂದು ಎಬಿನೇಜರ್ ಆಗಿ ಎಲ್ಲರಿಗೂ ಸಹಾಯ ನೀನೆ
ಇಂದಿಗೂ ನನ್ನ ಸಹಾಯ ನೀನೆ.

2. ಅಂದು ಯೆಹೋವನಾಗಿ ನಿತ್ಯವು ಇರುವಾತನೆ
ಇಂದುಗೂ ನನ್ನ ಜೊತೆಯಲ್ಲಿರುವೆ
ಅಂದು ಕ್ರಿಸ್ತ ಯೇಸುವಾಗಿ ಮರಣವನ್ನೆ ಗೆದ್ದಿರುವೆ
ಇಂದಿಗೂ ಜೀವಿಸುವ ದೇವ ನೀನೆ

ಬದಲಾಗದ ನಿನ್ನ ಮಹಿಮೆ
ಇಂದಿಗೂ ಹಾಗೆ ಇರುವುದಲ್ಲವೇ (2)

christians
We will be happy to hear your thoughts

      Leave a reply

      Tamil Christians songs book
      Logo