ಇದುವರೆಗೂ ನನ್ನ ನಡೆಸಿರುವೆ – Iduvaregu nanna Nadasiruve

Deal Score+5
Deal Score+5

ಇದುವರೆಗೂ ನನ್ನ ನಡೆಸಿರುವೆ – Iduvaregu nanna Nadasiruve

ಇದುವರೆಗೂ ನನ್ನ ನಡೆಸಿರುವೆ
ಇನ್ನು ಮುಂದೆ ನನ್ನ ನಡೆಸುವೆ ನೀ(2)

ನೀನೇ ಯೇಹೋವ ಯೀರೆ
ನನ್ನೆಲ್ಲವ ನೋಡಿಕೊಳ್ವೆ
ನೀನೇ ಯೇಹೋವ ಶಮ್ಮ
ನನ್ನೊಂದಿಗೆ ಇರುವವರೆ(2)

ನಡೆಸುವೆ ನೀ ಎಂದೆಂದೂ ಕೊನೆವರೆಗೂ ನಡೆಸುವೆ ನೀ(2)

ನೀನೇ ಯೇಹೋವ ಯೀರೆ
ನನ್ನೆಲ್ಲವ ನೋಡಿಕೊಳ್ವೆ
ನೀನೇ ಯೇಹೋವ ಶಮ್ಮ
ನನ್ನೊಂದಿಗೆ ಇರುವವರೆ

ಈ ನನ್ನ ದೇವ ಎಂದೆಂದೂ ಇರುವ
ಸದಾಕಾಲವೂ ನನ್ನ ದೇವ(2)
ಮರಣದವರೆಗೂ ನಡೆಸುವನು
ನನ್ನ ನಡೆಸುವನು(2)

ನಡೆಸುವೆ ನೀ ಎಂದೆಂದೂ ಕೊನೆವರೆಗೂ ನಡೆಸುವೆ ನೀ(2)

ನೀನೇ ಯೇಹೋವ ಯೀರೆ
ನನ್ನೆಲ್ಲವ ನೋಡಿಕೊಳ್ವೆ
ನೀನೇ ಯೇಹೋವ ಶಮ್ಮ
ನನ್ನೊಂದಿಗೆ ಇರುವವರೆ

ಸತ್ಕಾರ್ಯಗಳನ್ನು ಪ್ರಾರಂಭಿಸಿದೆ
ಅಂತ್ಯದವರೆಗೂ ನಡೆಸುವೆ ನೀ(2)
ಮುಪ್ಪಿನ ಪ್ರಾಯದಲ್ಲೂ ನಡೆಸುವೆ ನೀ
ನಂಬಿಗಸ್ಥನಾಗಿರುವಿ(2)

ನಡೆಸುವೆ ನೀ ಎಂದೆಂದೂ ಕೊನೆವರೆಗೂ ನಡೆಸುವೆ ನೀ(2)

ನೀನೇ ಯೇಹೋವ ಯೀರೆ
ನನ್ನೆಲ್ಲವ ನೋಡಿಕೊಳ್ವೆ
ನೀನೇ ಯೇಹೋವ ಶಮ್ಮ
ನನ್ನೊಂದಿಗೆ ಇರುವವರೆ

Nadesuve Nee song lyrics in kannada

Nadesuve Nee 

    Jeba
        Tamil Christians songs book
        Logo