ಎಲ್ಲಾ ಮಹಿಮೆ ಎಲ್ಲಾ ಘನತೆ ಎಲ್ಲಾ ಸ್ತುತಿಯು ಯೇಸುವೇ ನಿನಗೆ (2)
ನೀನೊಬ್ಬನೇ ಸೃಷ್ಟಿಪಾಲಕ ನೀನೊಬ್ಬನೇ ನಮ್ಮ ಪೋಷಕ (2) ನಿನ್ನನ್ ಆರಾಧಿಸುವೆ (4)
ಆದಿಯೂ ಅಂತ್ಯವೂ ನೀನೇ ತಾನೇ
ಆಲ್ಫಾ ಒಮೇಗವೂ ನೀನೇತಾನೆ (2)
ಆದಿಯ ದೇವರು ನೀನೇತಾನೇ (2)
ಆರಾಧನೆಯು ನಿನಗೇತಾನೇ (2)
ಪರಲೋಕ ರಾಜನು ನೀನೇ ಅಪ್ಪಾ
ಪರಿಶುದ್ಧ ದೇವರು ನೀನೇ ಅಪ್ಪಾ (2)
ಪರಮ ತಂದೆಯು ನೀನೇ ಅಪ್ಪಾ (2)
ಆರಾಧನೆಯು ನಿನಗೇ ಅಪ್ಪಾ (2)
ನನ್ನ ಕೋಟೆಯೂ ನೀನೇತಾನೇ
ನನ್ನ ಬಂಡೆಯೂ ನೀನೇತಾನೇ (2)
ನನ್ನ ಆಶರ್ಯವು ನೀನೇತಾನೇ (2)
ಆರಾಧನೆಯು ನಿನಗೇ ತಾನೇ (2) ಎಲ್ಲಾ ಮಹಿಮೆ
ELLAA MAHIME ELLAA GHANATHE ELLAA STHUTIYU YESUVE NINAGE
NEENOBBNE SRUSHTIPAALAKA NEENOBBANE NAMMA POSHAKA
NINNAN ARADHISUVE
ELLAA MAHIME ELLAA GHANATHE ELLAA STHUTIYU YESUVE NINAGE NAN YESUVE NINAGE
ADIYU ANTHYAVU NEENETHANE
ALPHA OMEGAVU NEENETHANE
ADIYA DEVARU NEENETHANE
ARADHANEYU NINAGETHANE
PARALOKA RAJANU NEENE APPA
PARISHUDHA DEVARU NEENE APPA
PARAMA THANDEYU NEENE APPA
ARADHNEYU NINAGE APPA
NANNA KOTEYU NEENETHANE
NANNA BANDEYU NEENETHANE
NANNA ASHRAYAVU NEENE APPA
ARADHANEYU NINAGE APPA