Appa Yesappa – నాన్నా యేసయ్య నా నాన్నా యేసయ్య – ಅಪ್ಪಾ ಯೆಸಪ್ಪಾ ನನ್ನ ಅಪ್ಪಾ ಯೆಸಪ್ಪಾ

***** Telugu *******

నాన్నా యేసయ్య నా నాన్నా యేసయ్య
తండ్రివి నీవేనయ్యా నా తల్లివి నీవేనయ్యా

నేలనుండి మట్టిని తీసి బొమ్మను చేసావే నన్ను బొమ్మను చేసావే
నీ ఊపిరితో నాకు జీవమునిచ్చావే నాకు ప్రాణం పోశావే
నా ప్రాణము నీవేనయ్యా నా జీవము నీవేనయ్యా

నా పాపములన్నీ తొలగచేసావే నన్ను తెల్లగ చేసావే
నీ రక్తముతో కడిగి శుధ్దినిచేసావే నన్ను శుద్ధునిచేసావే
నా నీతియు నీవేనయ్యా పరిశుద్ధత నీవేనయ్యా

దారితప్పిన నాకు నీవు దారిని చూపావే నాకు దారిని చూపావే
చీకటిలో ఉన్న నాకు వెలుగు చూపితియే నాకు వెలుగు చూపితివే
నా దారి నీవేనయ్యా నా వెలుగు నీవేనయ్యా

******* Kannada ******

ಅಪ್ಪಾ ಯೆಸಪ್ಪಾ ನನ್ನ ಅಪ್ಪಾ ಯೆಸಪ್ಪಾ ।೨।
ತಂದೆಯೂ ನೀವೇನಪ್ಪ ನನ್ನ ತಾಯಿಯೂ ನೀವೇನಪ್ಪಾ ।೨।

೧. ಭೂಮಿಯಿಂದ ಮಣ್ಣನ್ನು ತೆಗೆದು ಗೊಂಬೆಯ ಮಾಡಿದೇ
ನನನ್ನು ಗೊಂಬೆಯ ಮಾಡಿದೇ
ನಿಮ್ಮ ಉಸಿರು ಊದಿ ನನಗೆ ಜೀವವ ಕೊಟ್ಟಿರುವೆ
ನನಗೆ ಪ್ರಾಣವ ಕೋಟಿರುವೇ ।೨।
ನನ್ನ ಪರ್ಣವೂ ನೀವೇನಪ್ಪಾ ನನ್ನ ಜೀವವೂ ನೀವೇನಪ್ಪಾ ।೨।

೨. ನನ್ನ ಪಾಪ ಎಲ್ಲವನ್ನು ನೀ ತೊಲಗಿಸಿದೇ ಯೆಸಪ್ಪಾ ನೀ ತೊಲಗಿಸಿದೆಯೇ
ನಿನ್ನ ರಕ್ತದಿ ನನನ್ನು ತೊಳೆದು ಶುಧವ ಮಾಡಿದಿಯೇ
ಯೆಸಪ್ಪಾ ಶುಧವ ಮಡಿದಿಯೇ ।೨।
ನನ್ನ ನೀತಿಯೂ ನೀವೇನಪಾ ಪರಿಶುದ್ಧವೂ ನೀವೇನಪ್ಪಾ ।೨।

೩. ದಾರಿ ತಪ್ಪಿದ ನನಗೆ ನೀವು ದಾರಿಯ ತೋರಿಸಿದೆ ನನಗೆ ದಾರಿಯ ತೋರಿಸಿದೇ
ಕತ್ತಲಲ್ಲಿ ಇರುವ ನನಗೆ ಬೆಳಕು ತೂರಿಸಿದೇ
ನನಗೆ ಬೆಳಕು ತೂರಿಸಿದೇ ।೨।
ನನ್ನ ದಾರಿ ನೀವೇನಪ್ಪಾ ನನ್ನ ಬೆಳಕು ನೀವೇನಪ್ಪಾ ।೨।

We will be happy to hear your thoughts

      Leave a reply