ಆದಿಯೂ ಅಂತ್ಯವೂ ನೀ ಮಾತ್ರ ಯೇಸುವೇ – Aadiyu antyavu ne maatra Yesuve Kannada Worship Song
ಆದಿಯೂ ಅಂತ್ಯವೂ ನೀ ಮಾತ್ರ ಯೇಸುವೇ – Aadiyu antyavu ne maatra Yesuve Kannada Worship Song
ಆದಿಯೂ ಅಂತ್ಯವೂ ನೀ ಮಾತ್ರ ಯೇಸುವೇ
Aadiyu antyavu ne maatra Yesuve
ಆದಿಯೂ ಅಂತ್ಯವೂ ನೀ ಮಾತ್ರ ಯೇಸುವೇ
ಸ್ತುತಿಗಳಲ್ಲಿ ಇರುವವನೇ ನೀ ಯೋಗ್ಯನೇಸುವೇ
ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ
- ಏಳು ದೀಪದ ನಡುವೆ ಶೋಭಿಸುವಾತನೇ
ನಮ್ಮ ಮಧ್ಯದಿ ಇಂದು ವಾಸಿಸುವಾತನೇ ||2 - ನಿನ್ನ ರೂಪ ಸ್ವಭಾವವು ನನ್ನದಾಗಲಿ
ನಿನ್ನ ಆತ್ಮ ಶಕ್ತಿಯೂ ನನ್ನನ್ನು ತುಂಬಿಸಲಿ ||2 - ನನ್ನ ಚಿತ್ತ- ಒಂದೂ ಬೇಡಾ ಯೇಸುವೇ
ನಿನ್ನ ಇಷ್ಟವ ಮಾಡಲು ಕಲಿಸಿಕೊಡು ಯೇಸುವೇ ||2
Aadiyu antyavu ne maatra Yesuve Kannada Worship Song lyrics in english
Aadiyu antyavu ne maatra Yesuve
stutigalalli iruvavane ne yogyanaesuve
halleluya halleluya halleluya
- Aelu deepada naduve shobhisuvaatane
namma madhyadi indu vaasisuvaatane ||2 - Ninna roopa svabhaavavu nannadaagali
ninna aatma shaktiyu nannannu tumbisali ||2 - Nanna chitta- ondu baeda Yesuve
ninna ishtava maadalu kalisikodu Yesuve ||2