Jeevavulla Nanna Deva song lyrics – ಜೀವವುಳ್ಳ ನನ್ನ ದೇವಾ
Jeevavulla Nanna Deva song lyrics – ಜೀವವುಳ್ಳ ನನ್ನ ದೇವಾ
ಜೀವವುಳ್ಳ ನನ್ನ ದೇವಾ
ಜೀವವುಳ್ಳ ನನ್ನ ದೇವಾ
ಈ ಜೀವವು ನೀನೇ ದೇವಾ – 2
ನೀನಿದ್ದರೆ ನಾನಿರುವೆ
ನೀನಿಲ್ಲದೆ ನಾನೇಗಿರುವೆ – 2
ನೀನಿಲ್ಲದೆ ನಾನು ಇಲ್ಲವಯ್ಯಾ
ನೀನಿದ್ದರೆ ನಾನು ಇರುವೇನಯ್ಯಾ – 2
ಜೀವವುಳ್ಳ ನನ್ನ ದೇವಾ
ಈ ಜೀವವು ನೀನೇ ದೇವಾ
ಮಹಿಮಾ ಸ್ವರೂಪನೇ
ಯುಗ ಯುಗದೊಳು ಇರುವಾತನೇ
ಮಹಿಮಾ ಸ್ವರೂಪನೇ
- ನಿನ್ ಉಸಿರೇ ನನ್ನ ಜೀವವಯ್ಯಾ
ಈ ಜೀವವು ನಿನಗಾಗಿ ಕೊಡುವೆನಯ್ಯಾ – 2
ಕೊಡುವೆನಯ್ಯಾ ಕೊಡುವೆನಯ್ಯಾ
ಈ ಜೀವವು ನಿನಗಾಗಿ ಕೊಡುವೆನಯ್ಯಾ|| ಜೀವವುಳ್ಳ ನನ್ನ ದೇವಾ ||
- ನೀನೇ ನನ್ನ ಆಸೆ ಅಯ್ಯಾ
ನೀನೇ ನನ್ನ ಪ್ರೀತಿ ಅಯ್ಯಾ – 2
ಪ್ರೀತಿ ಅಯ್ಯಾ ಪ್ರೀತಿ ಅಯ್ಯಾ
ನೀನೇ ನನ್ನ ಪ್ರೀತಿ ಅಯ್ಯಾ|| ಜೀವವುಳ್ಳ ನನ್ನ ದೇವಾ ||
- ನೀನೇ ನನ್ನ ಹೃದಯವಯ್ಯಾ
ನನ್ ಹೃದಯದ ಮಿಡಿತ ನೀನೇನಯ್ಯಾ – 2
ನೀನೇನಯ್ಯ ನೀನೇನಯ್ಯಾ
ನನ್ ಹೃದಯದ ಮಿಡಿತ ನೀನೇನಯ್ಯಾ – 2|| ಜೀವವುಳ್ಳ ನನ್ನ ದೇವಾ ||