ನಿನ್ನ ಸಾನಿಧ್ಯ ಬಯಸಿ ಬಂದೆ – Ninna saanidhya bayasi bande Kannada Christian Song lyrics

Deal Score0
Deal Score0

ನಿನ್ನ ಸಾನಿಧ್ಯ ಬಯಸಿ ಬಂದೆ – Ninna saanidhya bayasi bande Kannada Christian Song lyrics

ನಿನ್ನ ಸಾನಿಧ್ಯ ಬಯಸಿ ಬಂದೆ
ಕೃಪೆಯಿಂದಲೇ ನನ್ನ ದೃಷ್ಟಿಸಯ್ಯಾ ||2
ನಿನ್ನ ರಕ್ತದಿಂದ ನನ್ನ ತೊಳೆದುಬಿಡು
ನಿನ್ನ ಮಗನಾಗಿ ನನ್ನ ಮಾರ್ಪಡಿಸು ||2

ನನ್ ಯೇಸುವೇ ನನ್ ರಾಜನೇ
ನಾ ತವಕಿಸುವೆ ನಿನ್ ಸಮ್ಮುಖಕ್ಕೆ ||2

ನಿನ್ನ ವಾಕ್ಯವ ಧ್ಯಾನಿಸುವಾಗ
ಹೃದಯದಲ್ಲಿ ನಿನ್ನ ಸಂತೈಸುವಿಕೆ ||2
ಮನುಷ್ಯರೆಲ್ಲಾ ನನ್ನ ದ್ವೇಷಿಸಿದರೂ
ಭಯಪಡೆನು ನಾ ನೀನಿರಲು ||2

ಜೀವಿತದ ಭಾರಗಳ ಇಕ್ಕಟ್ಟಿನಲ್ಲಿ
ನಿನ್ನ ಸಾನಿಧ್ಯ ನನ್ನ ಆಶ್ರಯವೇ ||2
ದಿಕ್ಕೆಟ್ಟ ಪರಿಸ್ಥಿತಿ ಇರುವಾಗಲೂ
ದೃಡಗೊಳ್ಳುವೆ ನಿನ್ನ ಸಮ್ಮುಖದಲ್ಲಿ ||2

Ninna saanidhya bayasi bande Kannada Christian Song lyrics in english

Ninna saanidhya bayasi bande
krupeyindale nanna drushtisayya ||2
ninna raktadinda nanna toledubidu
ninna maganaagi nanna maarpadisu ||2

Nan Yesuve nan rajane
na tavakisuve nin sammukhakke ||2

Ninna vaakyava dhyaanisuvaaga
hrudayadalli ninna santaisuvike ||2
manushyarella nanna dvaeshisidaru
bhayapadenu na neeniralu ||2

Jeevitada bhaaragala ikkattinalli
ninna saanidhya nanna aashrayave ||2
dikketta paristhiti iruvaagalu
drudagolluve ninna sammukhadalli ||2

    Jeba
        Tamil Christians songs book
        Logo