ವಿಜಯ ನಿನ್ ರಕ್ತದಲ್ಲಿ ಅಭಯ ನಿನ್ ಹಸ್ತದಲ್ಲಿ – vijaya nin raktadalli Kannada Christian Song lyrics

Deal Score0
Deal Score0

ವಿಜಯ ನಿನ್ ರಕ್ತದಲ್ಲಿ ಅಭಯ ನಿನ್ ಹಸ್ತದಲ್ಲಿ – vijaya nin raktadalli Kannada Christian Song lyrics

ಅಭಯ ನಿನ್ ಹಸ್ತದಲ್ಲಿ ||೨||
ಸಮಾಧಾನ ಸದಾಕಾಲ
ನನ್ ರಕ್ಷಕನೇ ನಿನ್ನಲ್ಲಿ

1 ಸ್ವಸ್ಥತೆ ನಿನ್ನ ರಕ್ತದಲ್ಲಿ
ಭದ್ರತೆ ನಿನ್ನ ಹಸ್ತದಲ್ಲಿ

2 ರಕ್ಷಣೆ ನಿನ್ ರಕ್ತದಲ್ಲಿ
ಆದರಣೆ ನಿನ್ ಹಸ್ತದಲ್ಲಿ

3 ಕ್ಷಮಾಪಣೆ ನಿನ್ ರಕ್ತದಲ್ಲಿ
ನಿರೀಕ್ಷಣೆ ನಿನ್ ಹಸ್ತದಲ್ಲಿ

4 ಪವಿತ್ರತೆ ನಿನ್ ರಕ್ತದಲ್ಲಿ
ವಿನಂಭ್ರತೆ ನಿನ್ ಹಸ್ತದಲ್ಲಿ

5 ಅರೋಗ್ಯ ನಿನ್ ರಕ್ತದಲ್ಲಿ
ಆನಂದ ನಿನ್ ಹಸ್ತದಲಿ

    Jeba
        Tamil Christians songs book
        Logo