ಹಲ್ಲೆಲುಯ ಹಾಡುವೆ ಹೊಸನ್ನ ಸ್ತುತಿಸುವೆ – Halleluya Haduve Hosanna Sthuthisuve

Deal Score+1
Deal Score+1

ಹಲ್ಲೆಲುಯ ಹಾಡುವೆ ಹೊಸನ್ನ ಸ್ತುತಿಸುವೆ – Halleluya Haduve Hosanna Sthuthisuve

ಹಲ್ಲೆಲುಯ ಹಾಡುವೆ ಹೊಸನ್ನ ಸ್ತುತಿಸುವೆ (2)
ಸೈನ್ಯಗಳ ಕರ್ತನಾದ ಯೆಹೋವ
ನನ್ನ ಸಂಗಡ ಇರುವಾ
ಸೇನಾಧೀಶ್ವರನಾದ ಯೆಹೋವ
ನನ್ನ ಮುಂಡಾಗಿ ಹೋಗುವ (2)

ಕಳವಳವಿಲ್ಲ ಭಯವು ಇಲ್ಲ
ಅಂಜಿಕೆ ಇಲ್ಲಾ ಸೋಲೇ ಇಲ್ಲ (2)
ತುತ್ತೂರಿ ಊಟಿ ಆರ್ಭಟಿಸುವೆ
ಜಯಘೋಷ ಮಾಡಿ ನಾ ಗೆಲ್ಲುವೆ (2)

ಹಲ್ಲೆಲುಯ ಹಾಡುವೆ ಹೊಸನ್ನ ಸ್ತುತಿಸುವೆ (2)
ಯುದ್ಧದಲ್ಲಿ ವೀರನಾದ ಯೆಹೋವ
ನನ್ನ ಸಂಗಡ ಇರುವಾ
ವೈರಿಬಲ ಮುರಿಯುವ ಯೆಹೋವ
ನನ್ನ ಮುಂದಾಗಿ ಹೋಗುವ (2)

ಹಲ್ಲೆಲುಯ ಹಾಡುವೆ ಹೊಸನ್ನ ಸ್ತುತಿಸುವೆ (2)
ಪರಾಕ್ರಮ ಶಾಲಿಯದ ಯೆಹೋವ
ನನ್ನ ಸಂಗಡ ಇರುವಾ
ಆಲೋಚನಾ ಕರ್ತನಾದ ಯೆಹೋವ
ನನ್ನ ಮುಂದಾಗಿ ಹೋಗುವ (2)

Halleluya Haduve Hosanna Sthuthisuve song lyrics in english

Halleluya Haduve Hosanna Sthuthisuve (2)
Sainyagala Karthanadha Yehovah
Nanna Sangada Iruva
Senaadheesvaranaadha Yehovah
Nanna Mundaagi Hoguva (2)

Kalavalavilla Bhayavu Illa
Anjike Illa Sole Illa (2)
Thutthoori Oodi Arbhatisuve
Jayagosha Maadi Na Gelluve (2)

Halleluya Haduve Hosanna Sthuthisuve (2)
Yuddhadalli Veeranadha Yehovah
Nanna Sangada Iruva
Vairibala Muriyuva Yehovah
Nanna Mundaagi Hoguva

Halleluya Haduve Hosanna Sthuthisuve (2)
Parakrama Shaaliyada Yehovah
Nanna Sangada Iruva
Alochana Karthanahda Yehovah
Nanna Mundaagi Hoguva

    Jeba
        Tamil Christians songs book
        Logo