ಶಿಲುಬೆಯೇ ನನಗಾಗಿಯೇ – Shilubeye nanagaagiye

Deal Score0
Deal Score0

ಶಿಲುಬೆಯೇ ನನಗಾಗಿಯೇ – Shilubeye nanagaagiye

Lyrics: Key Of E

ಶಿಲುಬೆ
ಶಿಲುಬೆಯೇ ನನಗಾಗಿಯೇ
ಪಾಪವನೆಲ್ಲ ನೀ ಹೊತ್ತಿದ್ದೆ
ಶಿಲುಬೆಯೇ ನನಗಾಗಿಯೇ
ಪಾಪವನೆಲ್ಲ ನೀ ಹೊತ್ತಿದ್ದೆ

ಸಿಂಹಾಸನ ತೇಜ್ಜಿಸಿ ನನ್ನ
ಹುಡುಕಿ ಬಂದೆ ನೀ
ಯಜ್ಞದ ಕುರಿಮರಿಯಾಗಿ
ನಿನ್ನನ್ನೇ ಅರ್ಪಿಸಿದೆ x2

ಶಿಲುಬೆಯೇ ನನಗಾಗಿಯೇ
ಪಾಪವನೆಲ್ಲ ನೀ ಹೊತ್ತಿದ್ದೆ
ಶಿಲುಬೆಯೇ ನನಗಾಗಿಯೇ
ಪಾಪವನೆಲ್ಲ ನೀ ಹೊತ್ತಿದ್ದೆ

ಜಡ್ಡಿಯಾಳಪಟ್ಟ ಆ ಹಸ್ತ
ನನ್ನ ಕಾಪಾಡಿತು
ಜಡ್ಡಿಯಾಳಪಟ್ಟ ಆ ಪದ
ನನ್ನ ನಡೆಸಿತು x2

ನಾನ್ ತಪ್ಪನೆಲ್ಲಲಿಸಿ
ನಿನ್ನ ಮಗನೆಂದು ನೋಡಿದೆ
ಕುಂದು ಹೋದ ಸಮಯ
ನಿನ್ನ ಮಗುವಾಗಿ ಸಂತೈಸಿದೆ

ಶಿಲುಬೆಯೇ ನನಗಾಗಿಯೇ
ಪಾಪವನೆಲ್ಲ ನೀ ಹೊತ್ತಿದ್ದೆ

Shilubeye nanagaagiye song lyrics in english

Shilubeye nanagaagiye
Paapavanella nee hothide
Shilubeye nanagaagiye
Paapavanella nee hothide

Simhaasana tejisi nanna huduki bande nee
Yagnada kurimariyaagi ninnanne arpiside x2

Shilubeye nanagaagiye
Paapavanella nee hothide
Shilubeye nanagaagiye
Paapavanella nee hothide

Jadiyalpatta aa hastha
Nanna kaapaadithu
Jadiyalpatta aa paadha
Nanna nadesithu x2

Nan thappannellalisi
Ninna maganendu nodidhe
Kundu hoda samaya
Ninna maguvaagi santhaiside

Shilubeye nanagaagiye
Paapavanella nee hothide

Jeba
      Tamil Christians songs book
      Logo