Yesunanna Odeya Kannada Lent Days song lyrics – ಯೇಸು ನನ್ನ ಒಡೆಯ
Yesunanna Odeya Kannada Lent Days song lyrics – ಯೇಸು ನನ್ನ ಒಡೆಯ
ಯೇಸು ನನ್ನ ಒಡೆಯ
ನನಗಾಗಿ ಸತ್ತನು
ನನಗಾಗಿ ತಿರುಗಿ ಬರುವ
ತನ್ನಲ್ಲಿ ಸೇರಿಸಲು
ಯೇಸು ಯೇಸು ಯೇಸು
ನನ್ನ ಒಡೆಯ
ನನಗಾಗಿ ತಿರುಗಿ ಬರುವ
ತನ್ನಲ್ಲಿ ಸೇರಿಸಲು
ಘೋರಾಂಧಕಾರದಿಂದ
ಬೆಳಕಿನೊಳ ನಡೆಸಿದ
ಮಾರ್ಗವನ್ನು ತೋರಿಸಿದ
ಜೀವತವ ಫಲಿಸಿದ
ಎಂದು ಮರೆಯದ ಭಾಗ್ಯವ
ನನಗಾಗಿ ನೀಡಿದ
ಯೇಸು ನನ್ನ ಒಡೆಯ
ನನಗಾಗಿ ಸತ್ತನು
ನನಗಾಗಿ ತಿರುಗಿ ಬರುವ
ತನ್ನಲ್ಲಿ ಸೇರಿಸಲು
ತನ್ನ ಶುದ್ಧ ರಕ್ತದಿಂದ
ನನ್ನ ಪಾಪದಿ ಬಿಡಿಸಿದ
ನನಗಾಗಿ ಪ್ರಾಣಕೊಟ್ಟು
ನನಗಾಗಿ ಪ್ರಾಣಕೊಟ್ಟು
ನಿತ್ಯ ಜೀವಕ್ಕೆ ನನ್ನನ್ನು
ಭಾದ್ಯನ್ನಾಗಿ ಮಾಡಿದ
ಯೇಸು ನನ್ನ ಒಡೆಯ
ನನಗಾಗಿ ಸತ್ತನು
ನನಗಾಗಿ ತಿರುಗಿ ಬರುವ
ತನ್ನಲ್ಲಿ ಸೇರಿಸಲು
ಯೇಸು
Yesu nanna Odeya Song Scale – Gmajor