Utsava Kannada Christmas song lyrics – ಉತ್ಸವ ಉತ್ಸವ ಮಾನವರಿಗೆ

Deal Score0
Deal Score0

Utsava Kannada Christmas song lyrics – ಉತ್ಸವ ಉತ್ಸವ ಮಾನವರಿಗೆ

||ಪಲ್ಲವಿ||
ಉತ್ಸವ ಉತ್ಸವ ಮಾನವರಿಗೆ – ೪
ಸಂತೋಷಿಸಿ ಸಂತೋಷಿಸಿ ಉಲ್ಲಾಸದಿಂದ ಹಾಡೋಣ ಇಂದು -೨

||ಚರಣಗಳು||
೧. ಬೆಳಕೊಂದು ಭುವಿಯಲ್ಲಿ ಬಂದಿತು ಕತ್ತಲೆಯ ಭಯವನ್ನು ದೂರ ಮಾಡಲು -೨
ದಾರಿ ತಪ್ಪಿದವರಿಗೆಲ್ಲ ದಾರಿ ತೋರ ಬಂದನು ಯೇಸುರಾಜ ನಮಗಾಗಿ ಜನಿಸಿ ಬಂದನು -೨ ಉತ್ಸವ ಉತ್ಸವ….

೨. ಕೇಳಿಸಿತು ಇಂಪಾದ ರಾಗವು ಹರುಷದಿಂದ ಹಾಡಿದರು ದೇವದೂತರು -೨
ಉನ್ನತದಿ ದೇವಮಹಿಮೆ ಭುವಿಯಲ್ಲಿ ಸಮಾಧಾನ ಶುಭವಾರ್ತೆಯನ್ನಂದು ತಿಳಿಸಿದರು -೨ ಉತ್ಸವ ಉತ್ಸವ…

    Jeba
        Tamil Christians songs book
        Logo