Aadhara Nee Yesayya – ಆಧಾರಾ ನೀ ಯೇಸಯ್ಯಾ
Lyrics in Kannada and English- ಆಧಾರಾ ಯೇಸಯ್ಯಾ ನನ್ ಜೀವಕಾಲವೆಲ್ಲಾಆಧಾರಾ ಯೇಸಯ್ಯಾ ನನ್ ಉಸಿರಿರುವ ಕಾಲವೆಲ್ಲಾಆಧಾರಾ ಯೇಸಯ್ಯಾ ನನ್ ಬದುಕಿರುವ ಕಾಲವೆಲ್ಲಾ ೧. ಅಳುವಂತಾ ಸಮಯದಲ್ಲಿ, ತಾಯಿಯ ಹಾಗೆ ಬಂದು ಕಣ್ಣೀರ ನೀ ಒರೆಸಿದೆ,ಅಪ್ಪಾ ತಂದೆಯೆಂದು, ನೋವಿನಿಂದ ಕರೆದಾಗಮಗನೆ ನಾನಿರುವೆ ಎಂದೆ. -೨ಕುಗ್ಗಿ ಹೋದ ಸಮಯದಲ್ಲಿ, ಬಲಹೀನ ಸಮಯದಲ್ಲಿಕೈ ಹಿಡಿದು ಕಾಪಾಡಿರುವೆ ೨. ತಾಯಿಯ ಗರ್ಭದಲ್ಲಿ, ಧರಿಸಿದ ದಿನದಿಂದರಕ್ಷಿಸಿ ಕಾಪಾಡಿರುವೆ,ಜನಿಸಿದ ದಿನದಿಂದ ಇದುವರೆಗು, ಕಾಯ್ದು ನಡೆಸಿರುವೆ -೨ನನ್ನನ್ನು ಪ್ರೀತಿಸಿ, ಕನಿಕರ ತೋರಿಸಿ -೨ನಿನ್ ಪ್ರೇಮದಿ ನಡೆಸಿರುವೆ […]
Aadhara Nee Yesayya – ಆಧಾರಾ ನೀ ಯೇಸಯ್ಯಾ Read More »