SARVADALLU” (Aaradhisuve) – ಸರ್ವದಲ್ಲು ಉನ್ನತನೇ
SARVADALLU” (Aaradhisuve) – ಸರ್ವದಲ್ಲು ಉನ್ನತನೇ Lyrics in Kannadaಸರ್ವದಲ್ಲು ಉನ್ನತನೇಮಹಿಮೆಯ ಅರಸನೇಪ್ರೀತಿಸುವ ತಂದೆಯೇಕ್ಷಮಿಸುವ ಕರ್ತನೇ (2) ಆರಾಧಿಸುವೆ ನಿನ್ ಆರಾಧಿಸುವೆ ಆರಾಧಿಸುವೆ ನಿನ್ನ (2) ನಿನ್ನಯ ಹಾಗೆ ನಮ್ಮನು ಯಾರು ಪ್ರೀತಿಸಲು ಸಾಧ್ಯವಿಲ್ಲಾ (2)ಕಲ್ವಾರಿ ಕ್ರೂಜೆಯಲ್ಲಿನಿನ್ನ ಕುವರನನ್ನೇ ನನಗಾಗಿ ಅರ್ಪಿಸಿರುವೇ (2) ಆರಾಧಿಸುವೆ ನಿನ್ ಆರಾಧಿಸುವೆ ಆರಾಧಿಸುವೆ ನಿನ್ನ (2) ಕರುಣಾಳು ದೇವನೇ ಎನ್ ಬಾಳ ಜ್ಯೋತಿಯೇ ಕೇಳು ಈ ಪ್ರಾರ್ಥನೇ (2)ನನ್ ಮೌನರಾಗ ನೀನೇ ಹೃದಯ ಬಡಿತವಾಗಿ ಜೀವಿಸು ನನ್ನೊಳು ದೇವನೇ (2) ಆರಾಧಿಸುವೆ […]
SARVADALLU” (Aaradhisuve) – ಸರ್ವದಲ್ಲು ಉನ್ನತನೇ Read More »