Preethi – Kannada Worship Song 2021
Preethi – Kannada Worship Song 2021 Lyrics: Verse 1:ಪ್ರೀತಿಯು ಅಳಿಯುತಿದೆ ಲೋಕವು ಕುಂದುತಲಿದೆ ಅಂಧಕಾರವು ತುಂಬಿದೆ ದೂರವು ಹೆಚ್ಚುತಲಿದೆ Pre-chorus:ಬೆಳೆಯು ಬಹಳ ನನ್ ಬಲವು ಸಾಲದು ನಿನ್ ಕೃಪೆಯನು ಸುರಿಸು Chorus:ನಿನ್ ಆತ್ಮದಿಂದ ತುಂಬಿಸು ನಿನ್ ರಕ್ತದಿಂದಲೇ ನನ್ ಶುದ್ಧಿಸು Verse 2:ತಲೆಯು ತಗ್ಗಿಸದೇಸಾಕ್ಷಿಯ ಹಿಂಬಾಲಿಸುಇಟ್ಟಿರುವ ಬಿರುದನ್ನುನೋಡುತ್ತ ಓಡುವೆ Bridge:ನಿನ್ನ ಪ್ರೀತಿ ಸಾಕು ನನಗೆನಿನ್ನ ಶಿಲುಬೆಯ ನೋಡಿ ನಾ ಮುಂದೆ ಸಾಗುವೆ
Preethi – Kannada Worship Song 2021 Read More »