Snehitanesu nanagagi christian kannada song lyrics – ಸ್ನೇಹಿತನೇಸು ನನಗಾಗಿ

Deal Score0
Deal Score0

Snehitanesu nanagagi christian kannada song lyrics – ಸ್ನೇಹಿತನೇಸು ನನಗಾಗಿ

ಸ್ನೇಹಿತನೇಸು ನನಗಾಗಿ
ಈ ಲೋಕದಲ್ಲಿ ನನ್ನ ಜೋಡಿ
ನನ್ನ ದುಃಖದಲ್ಲಿ ಸಂತೋಷವೂ
ನನ್ನ ಬದುಕಿನಲ್ಲಿ ಆದ ಆಧಾರವೂ
ಎಂದಿಗೂ ಬಿಡದ ನನ್ನೇಸುವು

ಲೋಕದ ಅಶ್ರಯ ನಂಬುತ ಇರಲು
ಭೂಮಿಯ ಕಡೇವರೆಗೂ ನಾ ಹುಡುಕಲು
ಮನುಷ್ಯನ ಪ್ರೀತಿಯ ನಂಬುತಲಿರಲು
ಮೋಸದ ಮಂದಿರ ನಾ ಕಟ್ಟಲು
ಬಿಡಿಸಲು ಬಂದನು ನನಗಾಗಿ
ರಕ್ಷಣ ಮಾರ್ಗವು ನನಗಾಗಿ

ಕಾಲದ ಕಡಲಲ್ಲಿ ನಾನು ಈಜಲು
ಕಣ್ಣೀರ ಕಾರ್ಮೋಡ ನಾ ಕಾಣಲು
ಗಗನವು ಗಾಳಿಯು ಗಾಯಪಡಿಸಲು
ಸಾವೆಂಬ ಸೆರೆಯಲ್ಲಿ ನಾ ಸಿಲುಕಳು
ಬಿಡಿಸಲು ಬಂದನು ನನಗಾಗಿ
ರಕ್ಷಣ ಮಾರ್ಗವು ನಮಗಾಗಿ

Snehitanesu nanagagi christian kannada song lyrics in english

Snehitanesu nanagagi
E lokadalli nanna jodi
nanna dhukhadalli santoshava
nanna badukinalli adharavu
endigu bidada nannesuvu

Lokada asraya nambuta iralu
bhomiya kadevaregu na hudukalu
manusyana pretiya nambutaliralu
mosada mandira na kattalu
bidisalu bandanu nanagagi
rakshana margavu nanagagi

kalada kadalalli nanu ejalu
kannera karmoda naa kanalu
gaganavu galeeyu gayapadisalu
savemba sereyalli na silukalu
bidisalu bandanu nanagagi
raksanna margavu namagagi

    Jeba
        Tamil Christians songs book
        Logo