Shashwatavadadu kannada christian song lyrics – ಶಾಶ್ವತವಾದದು
Shashwatavadadu kannada christian song lyrics – ಶಾಶ್ವತವಾದದು
ಶಾಶ್ವತವಾದದು ನಿನ್ನ ಕೃಪೆಯು ನಿನ್ನ ಪ್ರೀತಿಗೆ ನಾ ಶರಣಾದೆನು
ಪರಲೋಕದಿಂದ ನಿ ನನಗಾಗಿಯೇ ಶಾಶ್ವತಪ್ರೀತಿಯು ತಂದಿರುವೆ || 2 ||
ನಿನ್ನದಯೇಸಾಕು ನನ್ನ ಜೀವಕ್ಕೆ ನಿನ್ನ ವಾಕ್ಯದಿಂದ ನಾ ಜೀವಿಸುವೇ
ವರ್ಣಿಸಲಾಗದಂತ ನಿನ್ನ ತ್ಯಾಗಕೆ ಮೈ ಮರೆತು ನಾನು ನಿಂತಿರುವೆ || 2 |
ಶಾಶ್ವತವಾದದು ನಿನ್ನ ಕೃಪೆಯು ನಿನ್ನ ಪ್ರೀತಿಗೆ ನಾ ಶರಣಾದೆನು
1) ಕುಗ್ಗಿಹೋಗಿ ಬಳಲುವಾಗ ಬಲವನಿಡಿದೇ || 2||
ಚೈತನ್ಯಗೊಳಿಸಿ ಹೊಸಬಾಳು ನೀಡಿ ನೋವನ್ನು ಮರೆಸಿದೆ ನನ್ನ ದೆವನೇ
ದ್ರಾಕ್ಷಬಳ್ಳಿ ಕೊಂಬೆಯಲ್ಲಿ ನೆಲೆಗೊಂಡಿರುವಂತೆ
ನನ್ನನ್ನು ನೀನು ನಿನ್ನ ಬಳಿಯಲ್ಲಿಯಿರಿಸಿದೇ ನಿನ್ನ ಮಗುವಾಗೀ ಮಾಡಿದೇ
ಶಾಶ್ವತವಾದದು ನಿನ್ನ ಕೃಪೆಯು ನಿನ್ನ ಪ್ರೀತಿಗೆ ನಾ ಶರಣಾದೆನು
2) ನಿರೀಕ್ಷಿಸುವ ಪ್ರತಿಯೊಂದು ಹೃದಯವು
ಧೈರ್ಯದಿಂದ ಇರುವಂತೆ ನಿ ಮಾಡಿದೇ || 2 ||ನಿರೀಕ್ಷಿಸಿಕೊಂಡಿರುವೆ ನನ್ನನ್ನು ನಿನು
ಹೆದರದಂತೆ ನನ್ನನ್ನು ನಿ ಧೈರ್ಯನೀಡಿದೆ
ಶಾಂತಿದಾಯಕನೇ ಕರುಣಾ ಶಿಲನೇ ಶೀಘ್ರದಲ್ಲಿ ಬರುವೆ ನೀ ನನ್ನ ಬಳಿಗೆ ಬಂದು ಅಪ್ಪಿಕೋಳುವೆ|| 2 ||
ಶಾಶ್ವತವಾದದು ನಿನ್ನ ಕೃಪೆಯು ನಿನ್ನ ಪ್ರೀತಿಗೆ ನಾ ಶರಣಾದೆನು
ಪರಲೋಕದಿಂದ ನಿ ನನಗಾಗಿಯೇ ಶಾಶ್ವತಪ್ರೀತಿಯು ತಂದಿರುವೆ || 2 ||
uನಿನ್ನದಯೇಸಾಕು ನನ್ನ ಜೀವಕ್ಕೆ ನಿನ್ನ ವಾಕ್ಯದಿಂದ ನಾ ಜೀವಿಸುವೇ
ವರ್ಣಿಸಲಾಗದಂತ ನಿನ್ನ ತ್ಯಾಗಕೆ ಮೈ ಮರೆತು ನಾನು ನಿಂತಿರುವೆ || 2 ||
ಶಾಶ್ವತವಾದದು ನಿನ್ನ ಕೃಪೆಯು ನಿನ್ನ ಪ್ರೀತಿಗೆ ನಾ ಶರಣಾದೆನು ನಾ….ಶರಣಾದೆನು ನಾ…ಶರಣಾದೆನು.