Ninnondigirabekayya Kannada Christian song lyrics – ನಿನ್ನೊಂದಿಗಿರಬೇಕಯ್ಯ
Ninnondigirabekayya Kannada Christian song lyrics – ನಿನ್ನೊಂದಿಗಿರಬೇಕಯ್ಯ
ನಿನ್ನೊಂದಿಗಿರಬೇಕಯ್ಯ
ನಾನು ನಿನ್ನಂತೆ ಆಗಬೇಕಯ್ಯ
ಲೋಕಕ್ಕೆ ಬೆಳಕಾಗಿ ಗುಡ್ಡದ ಮೇಲೆ
ಬೆಳಕು ನೀಡಬೇಕು
ಹರಿವ ನದಿಯ ದಡದಲ್ಲಿರುವ
ಮರದಂತಿರಬೇಕು
ಎಲ್ಲಾ ದಿನವು ಎಲೆಗಳೊಂದಿಗೆ
ಫಲವ ನೀಡಬೇಕು
ಲೋಕದ ಆಸೆ ಬಯಕೆಯೆಲ್ಲಾ
ಕಸವೆಂದೆಣಿಸಬೇಕು
ನಿನ್ನನ್ನೇ ನನ್ ಕಣ್ಮುಂದಿರಿಸಿ
ಓಡಿ ಜಯಿಸಬೇಕು
ಆತ್ಮ ಭಾರದಿ ಹೃದಯ ತೆರೆದು
ಅಳುತ್ತ ಬೇಡಬೇಕು
ಹಗಲು ರಾತ್ರಿ ಪ್ರಾರ್ಥಿಸುವ
ಕುರುಬನಾಗಬೇಕು
Ninnondigirabekayya Kannada Christian song lyrics in english
Ninnondigirabekayya
Naanu ninnante aagabekayya
Lokakke belakaagi guddada mele
Belaku needabeku
Hariva Nadiya dadadalliruva
Maradanthirabeku
Ellaa dinavu elegalondige
Palava needabeku
Lokada aase bayakeyella
Kasabendenisabeku
Ninnanne Nan kanmundirisi
Odi jayisabeku
Aathma bhaaradi hrudaya teredu
Alutta bedabeku
Hagalu raathri praarthisuva
Kurubanaagabeku