Nanna Baalina Jyothige kannada christian song lyrics – ನನ್ನ ಬಾಳಿನ ಜೋತಿಗೆ ಆರಾಧನೆ
Nanna Baalina Jyothige kannada christian song lyrics – ನನ್ನ ಬಾಳಿನ ಜೋತಿಗೆ ಆರಾಧನೆ
ನನ್ನ ಬಾಳಿನ ಜೋತಿಗೆ ಆರಾಧನೆ
ನನ್ನ ಹೃದಯದ ದೀಪಕೆ ಆರಾಧನೆ
ನನ್ನ ಬಂಡೆಯೆ ಕೋಟೆಯೆ ಆಶ್ರಯ ದುರ್ಗಕೆ
ಆರಾಧನೆ ಆರಾಧನೆ
1.ಪ್ರೀತಿಯ ಶಿಖರವೆ ನೀತಿಯ ರಾಜನೆ
ಎದೆಯಲ್ಲಿ ಒರಗಿಸಿ ಕಾಯುವ ತಾಯಿಯೆ
2.ಭಯದಲ್ಲಿ ಜಯ ನೀಡೋ ನನ್ನಯ ಯೇಸುವೆ
ಕಷ್ಟದಿ ಕೂಗಲು ಬಿಡಿಸುವ ಶರಣನೆ
3.ನನ್ನಯ ಎದುರಲಿ ನೀನೀರು ಯೇಸಪ್ಪಾ
ಬಳಗಡೆಯಲ್ಲಿ ನೀನಿರಲು ಕದಲೆನು ನನ್ನಪ್ಪಾ
ನನ್ನ ಬಾಳಿನ ಜೋತಿಗೆ ಆರಾಧನೆ Kannada Christian Song with Lyrics