Naa beduvudakkinta hechchaagi song lyrics – ನಾ ಬೇಡುವುದಕ್ಕಿಂತ
Naa beduvudakkinta hechchaagi song lyrics – ನಾ ಬೇಡುವುದಕ್ಕಿಂತ
ನಾ ಬೇಡುವುದಕ್ಕಿಂತ
ಹೆಚ್ಚಾಗಿ ಕೊಡುವವನೆ
ನಾ ಬಯಸುವುದಕ್ಕಿಂತ
ಮಿಗಿಲಾಗಿ ಮಾಡ್ವವನೆ
ನಿನ್ನ ಸ್ತುತಿಸಲು
ಪದಗಳು ಸಾಲದು
ಸ್ತೋತ್ರ ಸಲ್ಲಿಸಲು
ಸಮಯ ಸಾಲದು
ನನ್ ಕಣ್ಣುಗಳನ್ನು ಎತ್ತಿ
ಪರ್ವತದ ಕಡೆಗೆ ನೋಡಿದೆ
ನನ್ ಸಹಾಯವು
ಬಂತು ಕರ್ತನಿದಲೇ
ಮನುಷ್ಯನು ಮಾತ್ರ
ಮಾತು ತಪ್ಪುವವನು
ನನ್ ಯೇಸು ಒಬ್ಬರೇ
ಮಾತು ತಪ್ಪಲಾರ
ನನ್ ನಂಬಿಕೆ ನನ್ ನೀರಿಕ್ಷೆ
ನೀ ಮಾತ್ರ ನನ್ ಯೇಸುವೇ
ನಿನ್ನ ಪ್ರಭಾವ ಐಶ್ವರ್ಯಕ್ಕೆ
ತಕ್ಕಂತೆ ಕೊರತೆಯ ನೀಗಿಸಿದೆ
ನನಗಾಧರಣೆಯು ಬಂತು
ನನ್ ಯೇಸುವಿನಿಂದಲೇ
ಮನುಷ್ಯನು ಮಾತ್ರ
ಬದಲಾಗುತ್ತಿರುವನು
ನನ್ ಯೇಸು ಒಬ್ಬರೇ
ಬದಲಾಗಲಾರನು
ನನ್ ಆಸೆ ಆಕಾಂಕ್ಷೆಯು
ನೀ ಮಾತ್ರವೇ ಯೇಸುವೇ
Naa beduvudakkinta hechchaagi koduvavane kannada Christian worship song lyrics
Na beduvudakkinta
hechchaagi koduvavane
na bayasuvudakkints
migilagi madvavane
ninna stutisalu
padagalu saladu
stotra sallisalu
samaya saladu
nan kannuugalannu yetti
parvatada kadege nodide
nan sahayavu
bantu kartanindale
manushyaru matra
matu tappuvanu
nan yesu obbare
matu tappalara
nan nambike nan niriksheyu
nee matrave nanna yesuve
nin prabhava aishvaryakke
takkante korateya nigiside
nanagadharaṇeyu bantu
nan yesuvinindale
manushyaru matra
badalaguttiruvanu
nan yesu obbare
badalagalaranu
Nan aaseyu aakaksheyu
Nee maatrave nanna yesuve