Ella Ollede Aguvudeva Kannada Christian Song lyrics – ಎಲ್ಲಾ ಒಳ್ಳೇದೆ ಆಗುವುದು ದೇವಾ
Ella Ollede Aguvudeva Kannada Christian Song lyrics – ಎಲ್ಲಾ ಒಳ್ಳೇದೆ ಆಗುವುದು ದೇವಾ
ಎಲ್ಲಾ ಒಳ್ಳೇದೆ ಆಗುವುದುದೇವಾ
ನಿನ್ನ ಪ್ರೀತಿಸಿದ ನನಗೆ
ಕಣ್ಣು ಕಾಣಲಿಲ್ಲ ಕಿವಿ ಕೇಳಲಿಲ್ಲ
ಮನಸ್ಸು ಊಹಿಸಲಿಲ್ಲ ನೀ ನನಗಾಗಿ ಇಟ್ಟಿದನು
1.ಗಾಡಾಂದಕಾರದಿ ನಾ ನಡೆದರು
ಬೆಂಕಿಯಲ್ಲಿ ಹಾಕಲ್ಪಟ್ಟರು
ನೀನೇ ನನ್ ಜೊತೆ ಎಂದು ಇರುವೆ ದೇವಾ….
ನಿನ್ ವಾಗ್ಡಾನ ನೆರವೇರುವುದ
2.ಬಂಧು ಮಿತ್ರರು ನನ್ನ ಕೈಬಿಟ್ಟರು
ಆತ್ಮೀಯರು ನನ್ನ ದೂಷಿಸಿದರು
ನಿನ್ನ ಕೃಪೆ ನನಗೆ ಸಾಕು ದೇವಾ
ನಿನ್ನ ವಾಗ್ಧಾನ ನನ್ನಲ್ಲಿ ನೆರವೇರುವುದು
ಎಲ್ಲಾ ಒಳ್ಳೇದೆ ಆಗುವುದು ದೇವಾ Kannada Christian Song with Lyrics