Dhanyavada dhondige haaduve song lyrics – ಧನ್ಯವಾದದೊಂದಿಗೆ ಹಾಡುವೆ
Dhanyavada dhondige haaduve song lyrics – ಧನ್ಯವಾದದೊಂದಿಗೆ ಹಾಡುವೆ
ಧನ್ಯವಾದದೊಂದಿಗೆ ಹಾಡುವೆ
ನನ್ನ ಯೇಸು ರಾಜನೇ
ಉಪಕಾರ ನೆನೆಸುತ ಹೊಗಳುವೆ
ಕೋಟಿ ಕೋಟಿ ಸ್ತುತಿ ನಿನಗೆ (2)
ಯೋಗ್ಯಳಲ್ಲದ ನನಗೆ
ನಿನ್ನ ದಯೆಯ ನೀ ನೀಡಿರುವೆ
ಯೋಗ್ಯನಲ್ಲದ ನನಗೆ
ನಿನ್ನ ದಯೆಯ ನೀ ನೀಡಿರುವೆ
ಎಣಿಸಲಾಗದ ಕಾರ್ಯವ ನೆನೆಸುತ
ಎಂದೆಂದಿಗೂ ಸ್ತುತಿ ಮಾಡುವೆ (2)
ನೀನೆ ಜೀವದ ಒಡೆಯ
ನಿನ್ನಲ್ಲಿಡುವೇ ನನ್ನ ಭರವಸೆಯ (2)
ಸೇವೆ ಮಾಡುತ ಹೊಂದಲೂ
ಜಯಮಾಲೆಯ
ದಯಪಾಲಿಸು ಈ ವರವ (2)
Dhanyavada dhondige haaduve kannda christian song lyrics in english
Dhanyavada dhondige haaduve
Nanna Yesu Raajane
Uapakaara nenesutha hogaluve
Koti koti sthuthi ninage (2)
Yogyalallada nanage
Ninna dhayeya nee neediruve
Yogyanallada nanage
Ninna daayeya nee neediruve
Enisalaagada kaaryava nenesutha
Endendigu sthuthi maduve (2)
Neene jeevadha odeya
Ninnalliduve nan bharavaseya (2)
Seve maadutha hondhalu jayamaleya
Dhayapaalisu Ee varava(2)